ಕೆಲಸ ಮುಗಿಸಿ ಮನೆಗೆ ಮರಳುವಾಗ ವಿಧಿ! ಭದ್ರಾವತಿಯಲ್ಲಿ 4 ಪಲ್ಟಿಯಾದ ಗೂಡ್ಸ್​ ವೆಹಿಕಲ್! ಮಹಿಳೆ ಸಾವು

ಭದ್ರಾವತಿ: ಚಲಿಸುತ್ತಿದ್ದ ವಾಹನದ ಚಕ್ರ ಕಳಚಿ ಪಲ್ಟಿ; ಮಹಿಳೆ ಸಾವು, ಐವರು ಆಸ್ಪತ್ರೆಗೆ ದಾಖಲು Bhadravathi Road Accident: One Dead and Five Injured Near Antaragange  

Bhadravathi Road  ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಅಂತರಗಂಗೆ ಸಮೀಪದ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.ಸರಕು ಸಾಗಣೆ ವಾಹನದ ಚಕ್ರ ಕಳಚಿ ಬಿದ್ದು ಅಪಘಾತ ಸಂಭವಿಸಿ ಒಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ದೊಡ್ಡೇರಿ ಬಳಿಯ ನೆಟ್ಟಗಲ್ಲಟ್ಟಿ ವಾಸಿ ಬೊಮೋಜಿರಾವ್ ಪತ್ನಿ ಲಕ್ಷ್ಮಮ್ಮ(48) ಮೃತಪಟ್ಟವರು. ನೆಟ್ಟಗಲ್ಲಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಕೂಲಿ ಕಾರ್ಮಿಕ ಮಹಿಳೆಯರನ್ನು ಪ್ರತಿದಿನ ಗಾಜನೂರು ಸಮೀಪದ ಅಡಕೆ ನರ್ಸರಿ ಕೆಲಸಕ್ಕೆ ಸರಕು ಸಾಗಣೆ ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು.  … Read more

bhadravathi accident : ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ ಮೇಲೆ ಹತ್ತಿನಿಂತ ಕಾರು

bhadravathi accident

bhadravathi accident : ಭದ್ರಾವತಿ ರಸ್ತೆಯ ನಿದಿಗೆ ಸಮೀಪದಲ್ಲಿ ಇಂದು ಬೆಳಿಗ್ಗೆ  ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ ಮೇಲೆ ಹಾರಿ ನಿಂತಿದೆ. ಭದ್ರಾವತಿ ಕಡೆಯಿಂದ ಬರುತ್ತಿದ್ದ ಡಸ್ಟರ್​  ಕಾರು ಒಮ್ಮೆಲೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ ಮೇಲೆ ಹಾರಿ ಮಣ್ಣಿನ ರಾಶಿಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ  ಮಣ್ಣಿನಲ್ಲಿದ್ದ ಕಲ್ಲು  ಎದುರಿಗೆ ಬರುತ್ತಿದ್ದ ಲಾರಿಗೆ ತಾಗಿ ಲಾರಿಯ ಗ್ಲಾಸ್​ ಒಡೆದು ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರಿನಲ್ಲಿದ್ದ ಇಬ್ಬರ ಅಪಘಾತದಿಂದ ಪಾರಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ … Read more