ಶಿವಮೊಗ್ಗ, ಶಿರಸಿ ಮಾರುಕಟ್ಟೆಯಲ್ಲಿ ಅಡಿಕೆಗೆ ಬಂಪರ್! ಜಿಗಿದ ರೇಟ್! ಲೇಟೆಸ್ಟ್ ಮಾಹಿತಿ
Todays Arecanut Market Price 29-11-2025 / ನವೆಂಬರ್ 29, 2025 : ಮಲೆನಾಡು ಟುಡೆ ಸುದ್ದಿ : ಮಲೆನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಅಡಿಕೆ ಮಾರುಕಟ್ಟೆಯ ಚಿತ್ರಣ. ಕೃಷಿ ಮಾರುಕಟ್ಟೆಗಳಲ್ಲಿ ಅಡಿಕೆ ವಹಿವಾಟು ಮಿಶ್ರ ಪ್ರತಿಕ್ರಿಯೆ ತೋರಿಸ್ತಿದೆ.. ಪ್ರಮುಖ ಮಾರುಕಟ್ಟೆಗಳಾದ ಶಿವಮೊಗ್ಗ ಮತ್ತು ಶಿರಸಿಯಲ್ಲಿ ಗರಿಷ್ಠ ದರದಲ್ಲಿ ವಿವಿಧ ವೆರೈಟಿ ಅಡಕೆ ಮಾರಾಟವಾಗ್ತಿದೆ. ಶಿವಮೊಗ್ಗದಲ್ಲಿ ಸರಕು ಕನಿಷ್ಠ 60,009 ರೂ. ನಿಂದ ಗರಿಷ್ಠ 92,040 ರೂ. ವರೆಗೂ ಮಾರಾಟವಾಗಿದೆ. ನಿನ್ನೆ ದಿನ ಅಂದರೆ ಶುಕ್ರವಾರ್ಕೆ … Read more