ಬೀಟಮ್ಮ ಗ್ಯಾಂಗ್ನ ಎಫೆಕ್ಟ್! ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಎಲಿಪೆಂಟ್ ಲಾಕ್ಡೌನ್ ಜಾರಿ! ಏನಿದು ವಿವರ ಓದಿ
Shivamogga | Feb 3, 2024 | ಚಿಕ್ಕಮಗಳೂರು ಜಿಲ್ಲೆ ಜನರನ್ನ ಹೈರಾಣ ಆಗಿಸಿರುವ ಬೀಟಮ್ಮ ಗ್ಯಾಂಗ್ ಇದೀಗ ಮೂಡಿಗೆರೆ ಜನರಿಗೂ ಕಾಡಲು ಆರಂಭಿಸಿದೆ. 20 ಕ್ಕೂ ಹೆಚ್ಚು ಆನೆಗಳಿರುವ ಹಿಂಡು ಚಿಕ್ಕಮಗಳೂರಿನಲ್ಲಿ ಅಕ್ಷರಶಃ ಭೀತಿಯನ್ನೆ ಸೃಷ್ಟಿಸಿದೆ. ಈ ಕಾಡಾನೆಗಳ ಹಿಂಡಿಗೆ ಬೀಟಮ್ಮ ಗ್ಯಾಂಗ್ ಎಂದು ಹೆಸರಿಡಲಾಗಿದೆ. ಅಷ್ಟೆಅಲ್ಲದೆ ಈ ಗ್ಯಾಂಗ್ನ ಸಲುವಾಗಿ ಚಿಕ್ಕಮಗಳೂರುನಲ್ಲಿ ಆಯ್ದ ಪ್ರದೇಶಗಳಲ್ಲಿ ಲಾಕ್ಡೌನ್ ರೀತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಇದಕ್ಕೆ ಪೂರಕವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಖುದ್ದು ಮೈಕ್ ಹಿಡಿದು ವಾಹನಗಳಲ್ಲಿ ಅನಾವಶ್ಯಕವಾಗಿ … Read more