ಹಳ್ಳಿಮನೆಯ ಆಟಕ್ಕೆ ಸಿದ್ದವಾದ ಮಂಡಗದ್ದೆ , ಲಗೋರಿ ಟೂರ್ನಿಮೆಂಟ್ಗೆ ಸಿದ್ದವಾಯ್ತು ವೇದಿಕೆ
ಜಗತ್ತಿನ ಫೇಮಸ್ ಆಟಗಳ ನಡುವೆ ಇತ್ತೀಚೆಗೆ ಸಾಂಪ್ರದಾಯಿಕ ಕ್ರೀಡೆಗಳು ಮತ್ತೆ ಸದ್ದು ಮಾಡುತ್ತಿವೆ. ಇದಕ್ಕೆ ಪೂರಕವಾಗಿ ಮಲೆನಾಡು(Malenadu) ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯಲ್ಲಿ (Mandagadde) ಇಂತಹದ್ದೊಂದು ಸಾಂಪ್ರದಾಯಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗ್ತಿದೆ. ಹಳ್ಳಿಮನೆಯ ಆಟವಾದ ಲಗೋರಿ ಟೂರ್ನಿಮೆಂಟ್ ಆಯೋಜಿಸಲಾಗಿದ್ದು, ಅದಕ್ಕಾಗಿ ವಿವಿಧ ಟೀಂಗಳನ್ನು ಆಹ್ವಾನಿಸಲಾಗಿದೆ. ಈ ಸಂಬಂಧ ಆಟದ ರೂಲ್ಸ್ಗಳನ್ನು ನೀಡಲಾಗಿದ್ದು, ಆಟಕ್ಕೆ ಹೆಸರು ನೊಂದಾಯಿಸಲು ಸೀಮಿತ ತಂಡಗಳಿಗೆ ಅವಕಾಶವಿದ್ದು. ಡಿ 10 ರ ಒಳಗೆ ತಮ್ಮ ತಂಡದ ಹೆಸರು ನೊಂದಾಯಿಸಿಕೊಳ್ಳಿ. ಪ್ರವೇಶ ಶುಲ್ಕ 600/-.ಡಿಸೆಂಬರ್ 18 ರ ಭಾನುವಾರ ಮಂಡಗದ್ದೆ … Read more