ಗೋಹತ್ಯೆ/ ಮೂರು ಸಾವಿರ ಕೇಸ್ ದಾಖಲು! 20 ಸಾವಿರ ಹಸುಗಳ ರಕ್ಷಣೆ

MALENADUTODAY.COM  |SHIVAMOGGA| #KANNADANEWSWEB ಗೋಹತ್ಯೆ ನಿಷೇಧ ಕಾನೂನು (karnataka cow slaughter act)  ಜಾರಿಯಾದ ನಂತರ ಇದುವರೆಗೆ ಮೂರು ಸಾವಿರ ಕೇಸ್ ದಾಖಲಿಸಲಾಗಿದೆ ಎಂದು ಸಚಿವ ಪ್ರಭು ಬಿ.ಬಿ.ಚವ್ಹಾಣ್​ ಹೇಳಿದ್ದಾರೆ.  ಚಿಕ್ಕಮಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,  ಕರ್ನಾಟಕ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ, ಈವರೆಗೆ 3 ಸಾವಿರ ಪ್ರಕರಣಗಳನ್ನು ದಾಖಲು ಮಾಡಲಾಗಿ ಮಾಹಿತಿ ನೀಡಿದ್ರು the karnataka prevention of slaughter and preservation of cattle act 2020 ಜಾನುವಾರುಗಳ ಸಂರಕ್ಷಣೆ ಮತ್ತು ಆರೋಗ್ಯ … Read more