ಬ್ಯಾಂಕ್ ನೌಕರರ ವೇತನ ಕಡಿತಕ್ಕೆ ಕಲ್ಲೂರು ಮೇಘರಾಜ್ ಒತ್ತಾಯ..?
ಶಿವಮೊಗ್ಗ:ದೇಶಾದ್ಯಂತ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಇತ್ತಿಚೆಗೆ ಹೋರಾಟ ನಡೆಸಿದ್ದು. ಈ ಹಿನ್ನೆಲೆ ಸರ್ಕಾರ ನೌಕರರ ಒಂದು ದಿನದ ಸಂಬಳವನ್ನು ಕಡಿತಗೊಳಿಸಬೇಕೆಂದು ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಶಿವಮೊಗ್ಗ ಸುದ್ದಿ ರೌಂಡ್ಸ್ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್ ಕುಮಾರ್|ಕಾಶಿಪುರ ಗೇಟ್ ಬಳಿ ವೃದ್ಧನ ಸಾವು! ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಬೇಕು ಎಂಬ ಬ್ಯಾಂಕ್ … Read more