ಬಾಳೆ ದಿಂಡಿನಲ್ಲಿ ಗಾಂಜಾ ಬಂದಿದ್ದು ಹೇಗೆ : ಎಫ್ಐಆರ್ನಲ್ಲಿ ಏನಿದೆ.
ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟಕ್ಕೆ ಯತ್ನಿಸಿದ ಎರಡು ಪ್ರತ್ಯೇಕ ಘಟನೆಗಳು ಕಳೆದ ವಾರ ವರದಿಯಾಗಿದ್ದು, ಈ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ ಆಟೋ ಚಾಲಕ ಬಾಳೆಗೊನೆಯ ದಿಂಡಿನೊಳಗೆ ಗಾಂಜಾ ಸಾಗಿಸಲು ಪ್ರಯತ್ನಿಸಿದ್ದರೆ, ಇನ್ನೊಂದು ಘಟನೆಯಲ್ಲಿ ಜೈಲಿನ ಅಧಿಕಾರಿಯೇ ತನ್ನ ಒಳಉಡುಪಿನಲ್ಲಿ ಗಾಂಜಾ ಒಯ್ಯುವಾಗ ಸಿಕ್ಕಿಬಿದ್ದಿದ್ದಾರೆ. ಶಿವಮೊಗ್ಗದಲ್ಲಿಯೇ ತೆರೆಯಲಿದೆ ಕಂಠೀರವ ಸ್ಟುಡಿಯೋ! ಬೇಗ ಬರಲಿದೆ ಸರ್ಕಾರಿ OTT, ಫಿಲ್ಮ್ ಸಿಟಿ Shivamogga Jail ಬಾಳೆ ದಿಂಡಿನೊಳಗೆ ಗಾಂಜಾ … Read more