ಶಿವಮೊಗ್ಗ ಜೈಲ್​ನಲ್ಲಿದ್ದ ಮಾಸ್ಕ್​ ಮ್ಯಾನ್​ಗೆ ಜಾಮೀನು! ಆದರೆ? ವಿಷಯ ಇನ್ನಷ್ಟಿದೆ!

Mask Man Chinnayya get bail  : Mask Man Chinnayya, the main accused in the Dharmasthala 'Burude' (Skull) conspiracy case, has been granted bail by the Mangaluru District Court with a ₹1 lakh bond and 12 strict conditions. Read the full court report.

Mask Man Chinnayya get bail  ನವೆಂಬರ್ 25,  2025 : ಮಲೆನಾಡು ಟುಡೆ :ಶಿವಮೊಗ್ಗದ ಸೋಗಾನೆಯ ಸಮೀಪ ಇರುವ  ಕೇಂದ್ರ ಕಾರಾಗೃಹದಲ್ಲಿರುವ ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನಿಗೆ ಸ್ವಲ್ಪ ರಿಲೀಫ್​ ಸಿಕ್ಕಿದೆ.  ಧರ್ಮಸ್ಥಳ ಗ್ರಾಮದಲ್ಲಿ ನಡೆದ ಬುರುಡೆ ಪ್ರಕರಣದಲ್ಲಿ ಸಂಚು ರೂಪಿಸಿದ ಆರೋಪದಲ್ಲಿ ಖುದ್ದು ತಪ್ಪೊಪ್ಪಿಕೊಂಡಿರುವ ಆತನಿಗೆ ಇದೀಗ ಜಾಮೀನು ಸಿಕ್ಕಿದೆ. ಸಂಚಿಗೆ ಸಂಬಂಧಿಸಿದ ಪ್ರಮುಖ ಆರೋಪಿಯಾದ ಮಾಸ್ಕ್‌ಮ್ಯಾನ್‌ ಚಿನ್ನಯ್ಯನಿಗೆ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು  ನಿನ್ನೆದಿನ  ಜಾಮೀನು ಮಂಜೂರು … Read more

ಟಿನೇಜ್​ ಯುವಕನಿಗೆ 3 ವರ್ಷ ಡಿಜಿಟಲ್​ ಬ್ಯಾನ್ ಮಾಡಿದ ಕೋರ್ಟ್!

digital Ban Bike Owner Jailed & Fined for Minor's Accident in Tumakuru | Karnataka Court Verdict

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 19 2025 : ಅಪರೂಪ ಎಂಬಂತಹ ಪ್ರಕರಣವೊಂದರಲ್ಲಿ ಕೋರ್ಟ್​ ಟೀನೇಜಿನ ಯುವಕನಿಗೆ ಡಿಜಿಟಲ್​ ಬ್ಯಾನ್​ ವಿಧಿಸಿದೆ. ಮಹಿಳೆಯೊಬ್ಬರ ಫೋಟೋಗಳನ್ನ ಅಶ್ಲೀಲವಾಗಿ ಸೋಶಿಯಲ್ ಮೀಡಿಯಾದಲ್ಲಿ ಬಳಸಿದ ಕಾರಣಕ್ಕೆ ಬಂಧಿತನಾಗಿದ್ದ ಯುವಕನಿಗೆ ಬೇಲ್​ ನೀಡುವಾಗ ಕೋರ್ಟ್ ಈ ರೀತಿಯ ಷರತ್ತನ್ನು ವಿಧಿಸಿದೆ.   19 ವರ್ಷದ ಯುವಕನಿಗೆ ರಾಜಸ್ಥಾನ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಆತನಿಗೆ 3 ವರ್ಷಗಳ ಕಾಲ ಸಾಮಾಜಿಕ ಮಾಧ್ಯಮಗಳನ್ನು ಬಳಸದಂತೆ ನಿಷೇಧ ಹೇರಿದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದರೆ ಜಾಮೀನು ರದ್ದುಗೊಳ್ಳಲಿದೆ ಎಂದು … Read more