ತೀರ್ಥಹಳ್ಳಿ ಬೆಂಕಿ ಕೇಸ್ | PART 4| ಎಫ್ಐಆರ್ನಲ್ಲಿ ಏನಿದೆ ಗೊತ್ತಾ? | ಪ್ರಕರಣದಲ್ಲಿ ಮೂವರ ವಿರುದ್ಧ ದಾಖಲಾಗಿದ್ದೇಕೆ IPC 306 ?
KARNATAKA NEWS/ ONLINE / Malenadu today/ Oct 13, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಅರಳಸುರಳಿಯಲ್ಲಿ ನಡೆದ ಸಜೀವ ದಹನ ಪ್ರಕರಣ ಸಂಬಂಧ ದಾಖಲಾದ ಎಫ್ಐಆರ್ ಇದೀಗ ಮಲೆನಾಡು ಟುಡೆಗೆ ಲಭ್ಯವಾಗಿದೆ. ನಿಗೂಢತೆ ಮತ್ತು ತೀವ್ರ ಕುತೂಹಲವನ್ನು ಹೊಂದಿದ್ದ ಪ್ರಕರಣದ ಸಂಬಂದ ತೀರ್ಥಹಳ್ಳಿ ಪೊಲೀಸರು IPC 1860 (U/s-306,34) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಸೆಕ್ಷನ್ 306 ಹಾಗೂ ಅದಕ್ಕೆ ಸಂಬಂಧಿಸಿದ 34 ಅಂದರೆ ಆತ್ಮಹತ್ಯೆಗೆ ಪ್ರೇರೇಪಿಸುವವರಿಗೆ ಸೆಕ್ಷನ್ 306 ವಿಧಿಸಲಾಗುತ್ತದೆ ಮತ್ತು 10 … Read more