ಆರೋಗ್ಯ ಇಲಾಖೆಯಲ್ಲಿರುವ ಈ ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ
Key Health Schemes : ಬಹಳಷ್ಟು ಜನರಿಗೆ ಸರ್ಕಾರದಿಂದಲೇ ಸಿಗುವ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದಿಂದ ಸಿಗುವ ಆರೋಗ್ಯ ಯೋಜನೆಗಳ ಮಾಹಿತಿಯನ್ನು ನಿಮ್ಮ ಗಮನಕ್ಕೆ ತರುವ ಪ್ರಯತ್ನ ಇದಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಹಿಡಿದು ಉಚಿತ ಕಣ್ಣಿನ ಚಿಕಿತ್ಸೆಯವರೆಗೆ ಲಭ್ಯವಿರುವ ಪ್ರಮುಖ ಯೋಜನೆಗಳ ಮಾಹಿತಿ ಇಲ್ಲಿದೆ. ಶಿವಮೊಗ್ಗ ರೈಲುಗಳ ಹೊಸ ಟೈಮ್ ಟೇಬಲ್: ಯಾವ ರೈಲು ಎಷ್ಟು ಗಂಟೆಗೆ ಹೊರಡುತ್ತೆ? ಹೃದಯದ ಆರೋಗ್ಯಕ್ಕೆ ‘STEMI’ ಮತ್ತು ‘ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ … Read more