Ayanur Manjunath : ಪೋಸ್ಟರ್ ವೈರಲ್ ಬೆನ್ನಲ್ಲೆ ಮತದಾರರಿಗೆ ಬಹಿರಂಗ ಪತ್ರ ಬರೆದ ಆಯನೂರು ಮಂಜುನಾಥ್! ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ನೀಡಿದ ಉತ್ತರವೇನು!?
ನಿನ್ನೆಯಷ್ಟೆ ಆಯನೂರು ಮಂಜುನಾಥ್ರವರ ಪರವಾದ ಪೋಸ್ಟರ್ಗಳು ಸಖತ್ ವೈರಲ್ ಆಗಿದ್ದವು. ಅದರ ಬೆನ್ನಲ್ಲೆ ಅವರು ಮತದಾರರಿಗೆ ಬಹಿರಂಗವಾಗಿ ಪತ್ರವೊಂದನ್ನು ಬರೆದಿದ್ದು, ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ಧಾರೆ. *ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿಯಾರು!? ಆಕಾಂಕ್ಷಿಗಳಲ್ಲಿಯೇ ತಳಮಳ? ಆಯನೂರು ಮಂಜುನಾಥ್ ಸ್ಲೋಗನ್ ಸಂಚಲನ ಮೂಡಿಸ್ತಿರೋದೇಕೆ?* ಪತ್ರದಲ್ಲಿ ಏನಿದೆ!? ಆ ಪತ್ರದಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಪ್ರತಿನಿಧಿಯಾಗಿ ತಮ್ಮಿಂದ ಆಯ್ಕೆಯಾದ ನಂತರ ಸದನದಲ್ಲಿ ಪ್ರಾಮಾಣಿಕವಾಗಿ ನಿಮ್ಮನ್ನು ಪ್ರತಿನಿಧಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ ಸರ್ಕಾರಿ ಹಾಗೂ ಖಾಸಗಿ ನೌಕರರ, ಶಿಕ್ಷಕರ, … Read more