ವಾಹನ ಸವಾರರ ಗಮನಕ್ಕೆ | ಹೊಳೆ ಬಸ್​ ಸ್ಟಾಪ್​ To ಎಎ ಸರ್ಕಲ್​ವರೆಗೂ ಸಿಟಿ ಟ್ರಾಫಿಕ್​ನಲ್ಲಿ ಮೇಜರ್ ಬದಲಾವಣೆ!

ವಾಹನ ಸವಾರರ ಗಮನಕ್ಕೆ | ಹೊಳೆ ಬಸ್​ ಸ್ಟಾಪ್​  To  ಎಎ ಸರ್ಕಲ್​ವರೆಗೂ  ಸಿಟಿ ಟ್ರಾಫಿಕ್​ನಲ್ಲಿ ಮೇಜರ್ ಬದಲಾವಣೆ!

SHIVAMOGGA |  Dec 16, 2023  |   ಶಿವಮೊಗ್ಗ  ನಗರದ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಹೆಚ್.ರಸ್ತೆ ಯಲ್ಲಿ ಹೊಳೆಬಸ್ ಸ್ಟಾಪ್‍ನಿಂದ ಅಮೀರ್ ಅಹಮದ್ ಸರ್ಕಲ್‍ವರೆಗೆ ಸುಗಮ ಸಂಚಾರ ದೃಷ್ಟಿಯಿಂದ ದ್ವಿಚಕ್ರ ಮತ್ತು ಕಾರ್‍ಗಳಿಗೆ ಕೆಳಕಂಡಂತೆ ನಿಲುಗಡೆ ಮತ್ತು ನಿಷೇಧ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಆದೇಶಿಸಿದ್ದಾರೆ. ವಾಹನ ನಿಲುಗಡೆ ನಿಷೇಧ • ಅಮೀರ್ ಅಹಮದ್ ಸರ್ಕಲ್‍ನಿಂದ ಮಹಾನಗರಪಾಲಿಕೆ ಕಾಂಪ್ಲೆಕ್ಸ್‍ವರೆಗೆ(ಕುಚಲಕ್ಕಿ ಕೇರಿ ಕ್ರಾಸ್ ಎದುರು) ಎಡಬದಿಯಲ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ.  • … Read more