ಇವತ್ತಿನ ದಿನಭವಿಷ್ಯ : ಆಗಸ್ಟ್ 20 ರ ಜಾತಕ ಫಲ!
Astrological predictions for today ಶಿವಮೊಗ್ಗ, malenadu today news : August 20 2025 : ಇವತ್ತಿನ ಜಾತಕ ಫಲ ಮೇಷ ರಾಶಿ (Aries) ಇಂದು ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಮನರಂಜನೆಯ ಕಾರ್ಯಕ್ರಮಗಳಲ್ಲಿ ದಿನ ಕಳೆಯುವಿರಿ. ದಿನವೂ ಉಲ್ಲಾಸಮಯವಾಗಿರುತ್ತದೆ. ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಸರಾಗವಾಗಿ ನಡೆಯುತ್ತವೆ. ಇದನ್ನು ಸಹ ಓದಿ : ವಿಪರೀತ ಮಳೆ | ಅಡಿಕೆಗೆ ರೋಗ ಶುರುವಾಗ್ತಿದ್ಯಾ!? … Read more