ಇವತ್ತಿನ ಪಂಚಾಗ ಮತ್ತು ರಾಶಿಭವಿಷ್ಯ: ದಿನವಿಶೇಷವೇ ಅಚ್ಚರಿ
ನವೆಂಬರ್, 06, 2025 ರ ಮಲೆನಾಡು ಟುಡೆ ಸುದ್ದಿ : ವಿಶ್ವವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು ಹಾಗೂ ಕಾರ್ತಿಕ ಮಾಸ, ಬಹುಳ ಪಾಡ್ಯಮಿ, ಭರಣಿ ನಕ್ಷತ್ರ, ರಾಹುಕಾಲವು ಮಧ್ಯಾಹ್ನ 1.30 ರಿಂದ 3.00 ರವರೆಗೆ ಇದ್ದರೆ, ಯಮಗಂಡ ಕಾಲವು ಬೆಳಗ್ಗೆ 6.00 ರಿಂದ 7.30 ರವರೆಗೆ ಇರುತ್ತದೆ. ರಾಶಿ ಭವಿಷ್ಯ ಮೇಷ : ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ. ಅನಿರೀಕ್ಷಿತ ಪ್ರಯಾಣ, ಕೆಲವು ಸಮಸ್ಯೆಗಳು ಎದುರಾಗಬಹುದು. ಪ್ರಾರಂಭಿಸಿದ ಕೆಲಸಗಳು ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತವೆ. ವ್ಯಾಪಾರ ವ್ಯವಹಾರ ಸರಾಗವಾಗಿ ಮುಂದುವರೆಯುತ್ತವೆ. … Read more