ತಮಾಷೆಗೆ ಕುಡಿದಿದ್ದೀಯಾ ಎಂದು ಕೇಳಿದ್ದಕ್ಕೆ ಹಲ್ಲೆ! ದಾಖಲಾಯ್ತು ಕೇಸ್!

KARNATAKA NEWS/ ONLINE / Malenadu today/ Aug 7, 2023 SHIVAMOGGA NEWS ಕುಡಿದಿದ್ದೀಯಾ ಎಂದು ಹೇಳಿದ ವಿಚಾರಕ್ಕೆ ಕಿರಿಕ್ ಆಗಿ ವ್ಯಕ್ತಿಯೊಬ್ಬನ ಮೇಲೆ ಆರು ಮಂದಿ ಹಲ್ಲೆ ನಡೆಸಿದ ಘಟನೆ ಭದ್ರಾವತಿ ಓಲ್ಡ್​ ಟೌನ್ ಪೊಲೀಸ್ ಸ್ಟೇಷನ್ (Bhadravati Old Town Police Station)​ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ 2 ನೇ ತಾರೀಖು ನಡೆದ ಘಟನೆ ಸಂಬಂಧ ಪೊಲೀಸರಿಗೆ ಗಾಯಾಳು ದೂರು ನೀಡಿದ್ದಾರೆ. ಘಟನೆ ನಡೆದ ದಿನ ರಾತ್ರಿ 11 ಗಂಟೆ ಭದ್ರಾವತಿ ಸರ್ಕಾರಿ ಆಸ್ಪತ್ರೆಯ … Read more

ಪತ್ರಕರ್ತ ಮತ್ತು ಆತನ ಮಗನ ಮೇಲೆ ಹಲ್ಲೆ ! ಪೋಕ್ಸೋ ಸೇರಿ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಕೇಸ್! ಸ್ಟೇಷನ್​ ಬಳಿ ಪೊಲೀಸರಿಗೂ ತೋರಿದ್ರಾ ಅಗೌರವ ?

KARNATAKA NEWS/ ONLINE / Malenadu today/ Aug 7, 2023 SHIVAMOGGA NEWS  ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲಿ ನಿನ್ನೆ ಪತ್ರಕರ್ತ ಹಾಗೂ ಅವರ ಮಗನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ  IPC 1860 (U/s-143,147,323,324,504,506,149), PROTECTION OF CHILDREN FROM SEXUAL OFFENCES ACT 2012 (U/s-12) ಅಡಿಯಲ್ಲಿ ಕೇಸ್ ದಾಖಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು ಈ ಬಗ್ಗೆ ಪೊಲೀಸ್ ಇಲಾಖೆಯು ಸಹ ಕಠಿಣ ಕ್ರಮಕ್ಕೆ ಮುಂದಾಗಿದೆ.  ನಿನ್ನೆ ಸಂಜೆ … Read more

ಕಾಂಗ್ರೆಸ್ ಪಕ್ಷದ ಸಭೆಗೆ ಏಕೆ ಹೋಗಿದ್ದೆ ಎಂದು ಹಲ್ಲೆ! ದಾಖಲಾಯ್ತು ಕೇಸ್

KARNATAKA NEWS/ ONLINE / Malenadu today/ May 5, 2023 GOOGLE NEWS ಶಿಕಾರಿಪುರ/ ಶಿವಮೊಗ್ಗ/ ಜಿಲ್ಲೆ ರಾಜಕೀಯದ ಜಿದ್ದಾಜಿದ್ದಿ ಜೋರಾಗಿದೆ. ಎಲೆಕ್ಷನ್​ ಪ್ರಚಾರದಲ್ಲಿ ವೈಮನಸ್ಯಗಳು ಸಹ ಹೆಚ್ಚಾಗುತ್ತಿದೆ.  ಇದಕ್ಕೆ ಸಾಕ್ಷಿ ಎಂಬಂತೆ, ಶಿಕಾರಿಪುರದಲ್ಲಿ ಒಂದೇ ಕುಟುಂಬದವರ ನಡುವೆ ಕಾಂಗ್ರೆಸ್​ ಪಕ್ಷದ ಸಭೆಗೆ ಹೋಗಿದ್ದ ವಿಚಾರಕ್ಕೆ ಜಗಳವಾಗಿ ಹಲ್ಲೆ ಯಾಗಿದೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ.  ದಿನಾಂಕ:01-05-2023 ರಂದು  ಇಲ್ಲಿನ ಶೆಟ್ಟಿಹಳ್ಳಿ  ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ.  ಇಲ್ಲಿಯ ನಿವಾಸಿ … Read more

Shikaripura court / ಕಳೆದು ಹೋದ ಮೊಬೈಲ್​ ಬಗ್ಗೆ ಕೇಳಿದ್ದಕ್ಕೆ ಹಲ್ಲೆ! ಆರೋಪಿಗೆ ಎಂತಹ ಶಿಕ್ಷೆ ಗೊತ್ತಾ!

 Shikaripura court / ಶಿಕಾರಿಪುರದ 1ನೇ ಅಧಿಕ ಸಿಜೆ ಮತ್ತು ಜೆಎಂಎಸ್​ಫಿ ಕೋರ್ಟ್​ ಮೂರು ಪ್ರಕರಣಗಳಲ್ಲಿ ತೀರ್ಪು ನೀಡಿದ್ದು, ಪ್ರಕರಣದ ವಿವರ ಹಾಗೂ ಕೋರ್ಟ್ ನೀಡಿದ ಆದೇಶದ ವಿವರ ಇಲ್ಲಿದೆ  13-03-2016 ರಂದುನಡೆದಿದ್ದ ಪ್ರಕರಣ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಗಿ ಗ್ರಾಮದದಲ್ಲಿ ಹನುಮಂತಮ್ಮ ಮತ್ತು ರಮೇಶಪ್ಪರವರ ಮಗನ ಮೊಬೈಲ್ ಕಳೆದಿದ್ದು, ಸಿಕ್ಕಿದ್ದರೆ ಕೂಡಿ ಎಂದು ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ, ಗಣೇಶ, ರಾಘವೇಂದ್ರ, ರತ್ನಮ್ಮ ಎಂಬವರು ಹಲ್ಲೆ ಮಾಡಿದ್ರು. ಈ ಸಂಬಂಧ  504, 323, 324, … Read more