arecanut price forecast/ ಎಲ್ಲೆಲ್ಲಿ ಎಷ್ಟಿದೆ ಅಡಿಕೆ ದರ! ಮಾರುಕಟ್ಟೆಗಳಲ್ಲಿನ ಈ ವಾರದ ಅಡಿಕೆ ರೇಟಿನ ವಿವರ!
Arecanut Rate today |Shimoga | Sagara | Arecanut/ Betelnut/ Supari | Date Dec 10, 2023|Shivamogga ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಇವತ್ತು ಎಷ್ಟಿದೆ. ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಈ ವಾರದ ವಿವಿಧ ದಿನಾಂಕದಂದು ಅಡಿಕೆ ದರಎಷ್ಟಿತ್ತು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳ ಮಾರುಕಟ್ಟೆಯು ಸೇರಿದಂತೆ , ರಾಜ್ಯದ ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿ ಧಾರಣೆಯ ಪ್ರಮಾಣ ಕ್ವಿಂಟಾಲ್ಗೆ ಎಷ್ಟಿದೆ ಎಂಬುದರ ವಿವರವನ್ನು ಇಲ್ಲಿ ನೀಡಲಾಗುತ್ತಿದೆ. … Read more