ಸರಕು , ರಾಶಿ ಅಡಕೆ ರೇಟಲ್ಲಿ ಮತ್ತೆ ವ್ಯತ್ಯಾಸ! ಎಲ್ಲೆಲ್ಲಿ ಎಷ್ಟಿದೆ ಅಡಿಕೆ ದರ!
arecanut market rates ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, 10 ಸೆಪ್ಟೆಂಬರ್ 2025 : ಶಿವಮೊಗ್ಗ ಕೃಷಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಾಲ್‌ಗೆ ₹60,299 ತಲುಪಿದೆ. ಹಾಗೆಯೇ, ಯಲ್ಲಾಪುರದಲ್ಲಿ ರಾಶಿ ಅಡಿಕೆಗೆ ₹57,688, ಸಾಗರದಲ್ಲಿ ₹58,889 ಕ್ಕೇ ಏರಿದೆ. ತುಮಕೂರು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ₹58,600 ನಷ್ಟಿದೆ. ಇನ್ನೂ ದಕ್ಷಿಣ ಕನ್ನಡದ ಮಾರುಕಟ್ಟೆಗಳಲ್ಲಿ ನ್ಯೂ ವೆರೈಟಿ, ಓಲ್ಡ್ ವೆರೈಟಿ, ಮತ್ತು ಕೋಕಾ ಅಡಿಕೆಗಳು ಉತ್ತಮ ಬೆಲೆ ಪಡೆದಿವೆ.ಈ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ ಇಂದಿನ … Read more