ಅಡಿಕೆ ಮಾರುಕಟ್ಟೆಯಲ್ಲಿ ಗರಿಷ್ಠ 97,510 ರೂಪಾಯಿಗೆ ಏರಿದ ಸರಕು! ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟು
ನವೆಂಬರ್ 27, 2025 : ಮಲೆನಾಡು ಟುಡೆ : ಅಡಿಕೆ ಮಾರುಕಟ್ಟೆಯಲ್ಲಿ ಗರಿಷ್ಠ 97,510 ರೂ.ಗೆ ಏರಿದ ಸರಕು : ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಅಡಿಕೆ ವಹಿವಾಟು ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಕ್ವಿಂಟಾಲ್‌ಗೆ ಗರಿಷ್ಠ 97510 ರೂಪಾಯಿ ತಲುಪಿದೆ. ಕನಿಷ್ಠ 60079 ರೂಪಾಯಿಗೆ ಮಾರಾಟವಾಗಿದೆ. ಲೇಟೆಸ್ಟ್ ಆಗಿ ಅಡಕೆ ರೇಟಲ್ಲಿ ಏನಿದೆ ಸಮಾಚಾರ! ಇಲ್ಲಿದೆ ಮಂಡಿ ಮಾತು, ಅಡಿಕೆ ರೇಟು ಶಿವಮೊಗ್ಗದ ಮಾರುಕಟ್ಟೆಯಲ್ಲಿ ರಾಶಿ ಕ್ವಿಂಟಾಲ್‌ಗೆ ಗರಿಷ್ಠ 95999 … Read more