ದಾರಿಯಲ್ಲಿ ಎದುರಾದ ಆನೆ ನೋಡಿ ಆಯತಪ್ಪಿ ಬಿದ್ದ ಬೈಕ್ ಸವಾರ ! ಜಸ್ಟ್ ಮಿಸ್!

MALENADUTODAY.COM  |SHIVAMOGGA| #KANNADANEWSWEB ದಾರಿಯಲ್ಲಿ ಹೋಗುತ್ತಿದ್ದ ಬೈಕ್​ ಸವಾರನಿಗೆ ದುತ್ತೆಂದು ಆನೆಯೋಂದು ಎದುರಾದ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.  ತಮಿಳುನಾಡಿನ ತಲೆಮಲೈಯಲ್ಲಿ ನಡೆದ ಘಟನೆ ಇದಾಗಿದೆ. ನೈನಿತಾಳಪುರಂ ಗ್ರಾಮದ ರಾಮಸ್ವಾಮಿ ಎಂಬವರು ಪ್ರಾಣಪಾಯದಿಂದ ಪಾರಾದ ಸವಾರ. ರಸ್ತೆ ಮಧ್ಯೆ ಬಂದು ನಿಂತ ಆನೆಯನ್ನು ಗಮನಿಸಿದ ರಾಮಸ್ವಾಮಿ ದಿಢೀರ್ ಬಂದಿದ್ದಾರೆ. ಆನೆ ನೋಡುತ್ತಿದ್ದಂತೆ ಆಯತಪ್ಪಿ ಬಿದ್ದಿದ್ದು ಬಳಿಕ ಇನ್ನಿತರ ಸವಾರರ ಸಮಯಪ್ರಜ್ಞೆಯಿಂದ ಆನೆ ತಿರುಗುವ ಮುನ್ನ ಇತ್ತ ಕಡೆ ಬಂದಿದ್ದಾರೆ. ಈ ಘಟನೆ ಕಳೆದ ಸೋಮವಾರ ಸಂಜೆ … Read more