ಶಿವಮೊಗ್ಗದಲ್ಲಿ ಆರದ ಒಳ ಮೀಸಲಾತಿ ಕಿಚ್ಚು/ ತೀರ್ಥಹಳ್ಳಿ ರಸ್ತೆ ಬಂದ್ ಮಾಡಿ ಪ್ರತಿಭಟನೆ / ಬೆಂಕಿ ಹಚ್ಚಿ ಆಕ್ರೋಶ
ಶಿವಮೊಗ್ಗದಲ್ಲಿ ಒಳ ಮೀಸಲಾತಿ (SC internal reservation)ಮರು ಹಂಚಿಕೆ ವಿರುದ್ಧ ಪ್ರತಿಭಟನೆ ಮುಂದುವರಿದಿದೆ. ಇವತ್ತು ಸಹ ಗಾಜನೂರು (Gajanur, ) ಸಮೀಪ ಬರುವ ಲಕ್ಷ್ಮೀಪುರ ತಾಂಡದ (Lakshmipura Tanda) ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ತೀರ್ಥಹಳ್ಳಿ ಮುಖ್ಯರಸ್ತೆಯಲ್ಲಿಯೇ ಪ್ರತಿಭಟನೆಗಿಳಿದ ಜನರು, ಅಲ್ಲಿಯೇ ತೆಂಗಿನ ಗರಿ ಹಾಗೂ ಟೈಯರ್ಗಳಿಗೆ ಬೆಂಕಿ ಹಚ್ಚಿದ್ದರು. ಈ ವೇಳೆ ಒಳಮೀಸಲಾತಿಯಲ್ಲಿನ ವರ್ಗೀಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ತಿರ್ಥಹಳ್ಳಿ ರಸ್ತೆಯನ್ನ ಅಡ್ಡ ತಡೆದು ಪ್ರತಿಭಟನೆ ನಡೆಸಿದ್ದರಿಂದ ಟ್ರಾಫಿಕ್ … Read more