ಶಿವಮೊಗ್ಗದಲ್ಲಿ ಹುಲಿ ಚರ್ಮದ ಚರ್ಚೆ ತಾರಕಕ್ಕೆ!? ಏನಿದು ವಿನಯ್ ಗುರೂಜಿ ವಿಚಾರ!?

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS ಸದ್ಯ ಎಲ್ಲೆಡೆ ಹುಲಿ ಉಗುರಿನ ಚರ್ಚೆ ನಡೆಯುತ್ತಿದೆ. ಇದರ ನಡುವೆ ಗೌರಿಗದ್ದೆ ಆಶ್ರಮ ವಿನಯ್ ಗುರೂಜಿ ಬಳಸುತ್ತಿದ್ದರು ಎನ್ನಲಾಗದ ಹುಲಿ ಚರ್ಮದ ವಿವಾದ ಶಿವಮೊಗ್ಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೆ ಕೆಲವೊಂದು ಸ್ಪಷ್ಟನೆ ಕೂಡ ಲಭ್ಯವಾಗಿದೆ.    READ : ಶಿವಮೊಗ್ಗದಲ್ಲಿಯು ನಡೆಯಲಿದೆ ಶಿವದೂತ ಗುಳಿಗ ಪ್ರದರ್ಶನ! ಏನಿದು ವಿಶೇಷ ಗೊತ್ತಾ?. ಹುಲಿಚರ್ಮದ ವಿಚಾರವಾಗಿ ಅದನ್ನು ವಿನಯ್​ ಗುರೂಜಿ ನೀಡಿದವರು ಎನ್ನಲಾದ … Read more