ವೈರಲ್ ಟ್ರೆಂಡ್ ಆಗ್ತಿರುವ ಈ ಸ್ಟೈಲ್ ನೀವು ಮಾಡಬೇಕಾ? ಇಲ್ಲಿದೆ ಟಿಪ್ಟ್
ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, 10 ಸೆಪ್ಟೆಂಬರ್ 2025 : ವೈರಲ್ ಟ್ರೆಂಡ್ ಆಗ್ತಿರುವ ಈ ಸ್ಟೈಲ್ ನೀವು ಮಾಡಬೇಕಾ? ಇಲ್ಲಿದೆ ಟಿಪ್ಟ್ Google Nano Bananaಈ ಹಿಂದೆ ಮಾರ್ಚ್ನಲ್ಲಿ GPT-4o ಬಿಡುಗಡೆಯಾದಾಗ ಗಿಬ್ಲಿ-ಶೈಲಿಯ ಫೋಟೋಗಳು ಸಖತ್ ವೈರಲ್ ಆಗಿದ್ದವವು. ಇದೀಗ Google ನ ನ್ಯಾನೋ ಬನಾನಾ (Gemini 2.5 Flash Image) ಹೊಸ ಟ್ರೆಂಡ್ ಹುಟ್ಟುಹಾಕಿದೆ. ಅದೇನಂದರೆ 3D ಚಿತ್ರಗಳನ್ನು ರಚಿಸಲಾಗುತ್ತಿದೆ. ಅದರಲ್ಲಿಯು ಗೂಗಲ್ ಜಿಮಿನಿ ಎಐ ಖುದ್ದಾಗಿ ಎಐಗೆ ನೀಡುವ ನಿರ್ದೇಶನವನ್ನು ಟೈಫ್ ಮಾಡಿ … Read more