ಪಂಪ್​ಸೆಟ್​ಗೆ ಉಚಿತ ವಿದ್ಯುತ್ ಸೌಲಭ್ಯ! ರೈತರಿಂದ ಅರ್ಜಿ ಕೇಳಿದ ಮೆಸ್ಕಾಂ

Bhadra Reservoir Unclaimed Deposits

ನವೆಂಬರ್, 03, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ತಾಲೂಕಿನ ರೈತರಿಗೆ ಕುಂಸಿ ಮೆಸ್ಕಾಂ ವಿಬಾಗ ಗುಡ್​ ನ್ಯೂಸ್  ನೀಡಿದೆ.  ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿ ಮೆಸ್ಕಾಂ ಅರ್ಜಿಗಳನ್ನ ಆಹ್ವಾನಿಸಿದೆ. ಪರಿಶಿಷ್ಟ ರೈತರಿಗೆ ಮಾತ್ರ ಮೀಸಲು ಶಿವಮೊಗ್ಗ ತಾಲೂಕು ಕುಂಸಿ ಮೆಸ್ಕಾಂ ಉಪವಿಭಾಗದ ವ್ಯಾಪ್ತಿಗೆ ಈ ಸೌಲಭ್ಯ ಸೇರಿದ್ದು, ಕುಂಸಿ, ಆಯನೂರು, ಹಾರ‍್ನಹಳ್ಳಿ ಮತ್ತು ಶ್ರೀರಾಂಪುರ ಶಾಖಾ ವ್ಯಾಪ್ತಿಯ ರೈತರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಪರಿಶಿಷ್ಟ ಜಾತಿ … Read more