ಡಿಸಿ ಆಫೀಸ್​ ಮುಂದೆ ಪ್ರತಿಭಟನೆ ವೇಳೆ ಅಜಾನ್​ ಕೂಗು! ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

image_750x500_6416a9bf1d3ce

MALENADUTODAY.COM  |SHIVAMOGGA| #KANNADANEWSWEB ಕಳೆದ 17 ರಂದು ಶಿವಮೊಗ್ಗದ ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಆಜಾನ್ ಕೂಗಿದ ಪ್ರಕರಣ ಸಂಬಂಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಮಾಧ್ಯಮ ಸಂದೇಶ ರವಾನಿಸಿರುವ ಅವರು, ಘಟನೆ ಸಂಬಂಧ ಅಜಾನ್​ ಕೂಗಿದ ಯುವಕನನ್ನ ಕರೆದು ಎಚ್ಚರಿಕೆ ನೀಡಲಾಗಿದೆ ಹಾಗೂ ಈ ಸಂಬಂಧ ಕೇಸ್​ವೊಂದನ್ನ ದಾಖಲಿಸಲಾಗಿದೆ ಎಂದಿದ್ದಾರೆ. ಅವರು ರವಾನಿಸಿರುವ ಸಂದೇಶ ಇಲ್ಲಿದೆ  “ದಿನಾಂಕ 17-03-2023 ರಂದು ವ್ಯಕ್ತಿಯೊಬ್ಬನು  ಶಿವಮೊಗ್ಗ ನಗರದ ಮಾನ್ಯ … Read more