ನಿಮ್ಮ ಬ್ಯಾಂಕ್ ಅಕೌಂಟ್ನ್ನ ವಂಚಕರೂ ಹೀಗೆ ಬಳಸಿಕೊಳ್ಳುತ್ತಾರೆ ಹುಷಾರ್! ಯಾಮಾರಿದ್ರೆ ಕಳ್ಳರು ನೀವೇ ಆಗಬಹುದು ಎಚ್ಚರ!?
MALENADUTODAY.COM |SHIVAMOGGA| #KANNADANEWSWEB ಸೈಬರ್ ಕ್ರೈಂಗಳು ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಭದ್ರತಾ ಸಂಸ್ಥೆಗಳ ಸೈಬರ ಸೆಕ್ಯುರಿಟಿ ಟೈಟ್ ಆಗ್ತಿರುವಂತೆ ವಂಚಕರು ನಾನಾ ದಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಯಾರೋ ಇನ್ನೊಬ್ಬರಿಗೆ ಮೋಸ ಮಾಡುವ ಸಲುವಾಗಿ, ಮತ್ತೊಬ್ಬರ ಬ್ಯಾಂಕ್ ಅಕೌಂಟ್ ಬಳಸಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು! ನಡೆದಿದ್ದೇನು? ವಿಳಾಸ, ಹೆಸರು ಗೌಪ್ಯವಾಗಿಡಲಾಗಿದ್ದು, ಸುದ್ದಿಯನ್ನು ನೋಡುವುದಾದರೆ, ಶಿವಮೊಗ್ಗ ಜಿಲ್ಲೆ ವ್ಯಕ್ತಿಯೊಬ್ಬರು ಈ ಸಂಬಂಧ ದೂರು ನೀಡಿದ್ದಾರೆ. ಅಸಲಿಗೆ ಅವರು … Read more