BREAKING NEWS / ಆಯನೂರಿನಲ್ಲಿ ಬೈಕ್​ – ಆ್ಯಂಬುಲೆನ್ಸ್ ಡಿಕ್ಕಿ , ದಾವಣಗೆರೆ ಮೂಲದ ಓರ್ವ ಸ್ಥಳದಲ್ಲಿಯೇ ಸಾವು!

BREAKING NEWS/ One killed on the spot as ambulance collides with bike in Ayanur / ಶಿವಮೊಗ್ಗ ತಾಲ್ಲೂಕು ಆಯನೂರು ಸಮೀಪ ಭೀಕರ ಅಪಘಾತವೊಂದು ಸಂಭವಿಸಿದೆ. ಪುನೀತ್ ರಾಜಕುಮಾರ್ ರವರ ಭಾವ ಚಿತ್ರವನ್ನು ತನ್ನ ಬೈಕ್​ಗೆ ಹಾಕಿಸಿಕೊಂಡಿದ್ದ ಬೈಕ್ ಸವಾರ ಆಕ್ಸಿಡೆಂಟ್​ನಲ್ಲಿ ಸಾವನ್ನಪ್ಪಿದ್ದಾರೆ

BREAKING NEWS / ಆಯನೂರಿನಲ್ಲಿ ಬೈಕ್​ – ಆ್ಯಂಬುಲೆನ್ಸ್ ಡಿಕ್ಕಿ , ದಾವಣಗೆರೆ ಮೂಲದ ಓರ್ವ ಸ್ಥಳದಲ್ಲಿಯೇ ಸಾವು!

KARNATAKA NEWS/ ONLINE / Malenadu today/ May 13, 2023 GOOGLE NEWS   ಶಿವಮೊಗ್ಗ/ ತಾಲ್ಲೂಕಿನ ಆಯನೂರು ಬಳಿಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಆಯನೂರಿನ ಬಳಿಯಲ್ಲಿ ಆ್ಯಂಬುಲೆನ್ಸ್​ವೊಂದು ಡಿಕ್ಕಿ ಹೊಡೆದ ಪರಿಣಾಮ,ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ಧಾನೆ. ಸಾವನ್ನಪ್ಪಿದ್ದವರನ್ನ ದಾವಣಗೆರೆ  ಜಿಲ್ಲೆಬೆಳಗುತ್ತಿ ಗ್ರಾಮದ ಪುನೀತ್ ಎಂದು ಗುರುತಿಸಲಾಗಿದೆ .  ಶಿವಮೊಗ್ಗದ ಕಡೆಗೆ ಬರುತ್ತಿದ್ದ ಬೈಕ್​ಗೆ ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಸರ್ಕಾರಿ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್​​ ಸವಾರ ಪುನೀತ್​ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯ ವಿಷಯ ತಿಳಿದು … Read more