ಈ ರಸ್ತೆಯಲ್ಲಿ ಆಕ್ಸಿಡೆಂಟ್ ನಿರಂತರ! ಪ್ಲೀಸ್ ಜೀವ ಉಳಿಸಿ ಎಂದು ಫೇಸ್ಬುಕ್ ಪೋಸ್ಟ್ ಹಾಕಿ SP ,DC, ತಹಶೀಲ್ದಾರ್ಗೆ ಮನವಿ
KARNATAKA NEWS/ ONLINE / Malenadu today/ Aug 8, 2023 SHIVAMOGGA NEWS ಶಿವಮೊಗ್ಗದ ಮಲ್ಲಿಗೇನಹಳ್ಳಿಯಿಂದ ಶಾಂತಿ ನಗರದವರೆಗೆ ಪದೇಪದೇ ಆಕ್ಸಿಡೆಂಟ್ ಆಗ್ತಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಶಿವಮೊಗ್ಗ ಎಸ್ಪಿ, ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಭದ್ರಾವತಿ ತಹಶೀಲ್ದಾರ್ರವರಿಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮೋಹನ್ ವೀರಭದ್ರಪ್ಪ ಎಂಬವರು ಎಸ್ಹೆಚ್ 57 ನಲ್ಲಿ ಸಂಭವಿಸಿದ ಆಕ್ಸಿಡೆಂಟ್ಗಳ ಫೋಟೋಗಳನ್ನು ಹಾಕಿ ಅದರ ಬಗ್ಗೆ ವಿವರಿಸಿ, ಸ್ಥಳದಲ್ಲಿ ಬ್ಯಾರಿಕೇಡ್ ಅಥವಾ ಸೂಚನ ಫಲಕವನ್ನು ಅಳವಡಿಸುವಂತೆ ಮಾಡಿದ್ದಾರೆ. ಫೇಸ್ಬುಕ್ ಪೋಸ್ಟ್ … Read more