ಶಿವಮೊಗ್ಗದ ಖ್ಯಾತ ಮಕ್ಕಳ ವೈದ್ಯ. ಸರ್ಜಿ ಹಾಸ್ಟಿಟಲ್​ನ ಡಾಕ್ಟರ್​ ಸತೀಶ್​ ಇನ್ನಿಲ್ಲ

ಗೋವಾ ಪ್ರವಾಸದ ವೇಳೆ ಅಸ್ವಸ್ಥರಾಗಿದ್ದ ಶಿವಮೊಗ್ಗದ ಖ್ಯಾತ ಮಕ್ಕಳ ತೀವ್ರ ನಿಗಾ ಘಟಕದ ತಜ್ಞ ಡಾಕ್ಟರ್ ಸತೀಶ್​ ರವರು ಸಾವನ್ನಪ್ಪಿದ್ದಾರೆ. ಇವತ್ತು ಬೆಳಗ್ಗೆ  ಅವರು ಸರ್ಜಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (sarji hospital) ಸಾವನ್ನಪ್ಪಿದ್ದಾರೆ.  ಶಿವಮೊಗ್ಗದಿಂದಲಾ ಕಿಚ್ಚ ಸುದೀಪ್ ಚುನಾವಣಾ​ ಸ್ಪರ್ದೆ? ಚಿತ್ರದುರ್ಗದಿಂದನಾ? ಏನಿದು ವರದಿ? ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸ್ತಿದ್ದ ಸತೀಶ್​ರವರು, ಗೋವಾಕ್ಕೆ ತೆರಳಿದ್ದ ವೇಳೆ ಬ್ರೈನ್​ ಹೆಮರೇಜ್​ಗೆ ಗುರಿಯಾಗಿದ್ದರು. ತಕ್ಷಣ ಅವರನ್ನು ಅಲ್ಲಿಂದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಲಾಗಿತ್ತು. … Read more