Shikaripura court / ಕಳೆದು ಹೋದ ಮೊಬೈಲ್ ಬಗ್ಗೆ ಕೇಳಿದ್ದಕ್ಕೆ ಹಲ್ಲೆ! ಆರೋಪಿಗೆ ಎಂತಹ ಶಿಕ್ಷೆ ಗೊತ್ತಾ!
Shikaripura court / ಶಿಕಾರಿಪುರದ 1ನೇ ಅಧಿಕ ಸಿಜೆ ಮತ್ತು ಜೆಎಂಎಸ್ಫಿ ಕೋರ್ಟ್ ಮೂರು ಪ್ರಕರಣಗಳಲ್ಲಿ ತೀರ್ಪು ನೀಡಿದ್ದು, ಪ್ರಕರಣದ ವಿವರ ಹಾಗೂ ಕೋರ್ಟ್ ನೀಡಿದ ಆದೇಶದ ವಿವರ ಇಲ್ಲಿದೆ 13-03-2016 ರಂದುನಡೆದಿದ್ದ ಪ್ರಕರಣ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಗಿ ಗ್ರಾಮದದಲ್ಲಿ ಹನುಮಂತಮ್ಮ ಮತ್ತು ರಮೇಶಪ್ಪರವರ ಮಗನ ಮೊಬೈಲ್ ಕಳೆದಿದ್ದು, ಸಿಕ್ಕಿದ್ದರೆ ಕೂಡಿ ಎಂದು ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ, ಗಣೇಶ, ರಾಘವೇಂದ್ರ, ರತ್ನಮ್ಮ ಎಂಬವರು ಹಲ್ಲೆ ಮಾಡಿದ್ರು. ಈ ಸಂಬಂಧ 504, 323, 324, … Read more