covid cases in shivamogga / ಶಿವಮೊಗ್ಗದಲ್ಲಿ ಎಷ್ಟಾಗಿದೆ ಕೋವಿಡ್ 19 ಕೇಸ್​ ? ಪೂರ್ತಿ ವಿವರ ಇಲ್ಲಿದೆ

  SHIVAMOGGA  |  Jan 3, 2024  | covid cases in shivamogga  ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಕೋವಿಡ್ 19 ಪಾಸಿಟಿವ್ ಪ್ರಕರಣಗಳ Jan 2, 2024 ದಿನಾಂಕದ ವರದಿ ಪ್ರಕಟವಾಗಿದೆ. ಜಿಲ್ಲಾ ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿರುವ ಪಿಡಿಎಫ್​ನ ವರದಿ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ ಇದುವೆರೆಗೂ 31 ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ ಒಂದು ದಿನದಲ್ಲಿ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ.  covid cases in shivamogga ಒಟ್ಟಾರೆ 243 ಸ್ಯಾಂಪಲ್​ಗಳನ್ನ ಸಂಗ್ರಹಿಸಲಾಗಿದ್ದು, ಈ ಪೈಕಿ … Read more

ಹೆಚ್ಚುತ್ತಿರುವ ಸೋಂಕು! ಕೋವಿಡ್​-19 ಕುರಿತು ಜಿಲ್ಲೆಯ ಜನರಿಗೆ ಜಿಲ್ಲಾಧಿಕಾರಿ ಮಹತ್ವದ ಐದು ಸೂಚನೆ

ಹೆಚ್ಚುತ್ತಿರುವ ಸೋಂಕು! ಕೋವಿಡ್​-19 ಕುರಿತು ಜಿಲ್ಲೆಯ ಜನರಿಗೆ ಜಿಲ್ಲಾಧಿಕಾರಿ ಮಹತ್ವದ ಐದು ಸೂಚನೆ

SHIVAMOGGA  |  Dec 26, 2023  |    ಶಿವಮೊಗ್ಗದಲ್ಲಿಯು ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ಈ ಸಂಬಂಧ ಕೋವಿಡ್ ಮುನ್ಸೂಚನೆ ಕ್ರಮಗಳನ್ನು ಪಾಲಿಸುವಂತೆ ಡಿಸಿ ಆರ್​ ಸೆಲ್ವಮಣಿ ಮನವಿ ಮಾಡಿದ್ದಾರೆ.  ಜಿಲ್ಲಾಧಿಕಾರಿ ಡಾ. ಆರ್ ಸೆಲ್ವಮಣಿ  ಕೋವಿಡ್-19 ರ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡುತ್ತಾ ಬಂದಿದ್ದೇವೆ. ಆದರೂ ಪ್ರಸ್ತುತ ಕೇರಳ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ, ತಮಿಳುನಾಡು, ಕೇರಳ ರಾಜ್ಯದಲ್ಲಿ ಕೋವಿಡ್-19 ನ ಉಪತಳಿ ಜೆಎನ್.1 ವರದಿಯಾಗಿರುವುದರಿಂದ, ಚಳಿಗಾಲದ … Read more

ಭದ್ರಾವತಿಯಲ್ಲಿ ಒಂದು ಪಾಸಿಟಿವ್ ಕೇಸ್! ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಾರೆ ಎಷ್ಟಿದೆ ಕೊರೊನಾ ಪ್ರಕರಣ ! ಇಲ್ಲಿದೆ ರಿಪೋರ್ಟ್​ !?

SHIVAMOGGA  |  Dec 26, 2023  |  ರಾಜ್ಯ ವ್ಯಾಪ್ತಿಯಲ್ಲಿ ಕೋವಿಡ್ 19 ಸದ್ದು ಮತ್ತೆ ಹೆಚ್ಚಾಗುತ್ತಿದೆ. ಅದರಲ್ಲಿಯು ನಿನ್ನೆಯ ಸ್ಟೇಟ್ ರಿಪೋರ್ಟ್​ನಲ್ಲಿ ಮೂವರು ಸಾವಿನ ಬಗ್ಗೆ ವರದಿಯಾಗಿದೆ. ಇದು ಆತಂಕ ಮೂಡಿಸಿದೆ.  ಈ ನಡುವೆ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ದೈನಂದಿನ ವರದಿ ಸಹ ಬಿಡುಗಡೆ ಯಾಗಿದೆ. ನಿನ್ನೆ ಸಂಜೆ ಬಿಡುಗಡೆಯಾದ ವರದಿಯಲ್ಲಿ,  READ : ಭದ್ರಾವತಿಗೆ ವಾಪಸ್ ಬರುವಾಗ ಸಂಭವಿಸಿದ ಅಪಘಾತದಲ್ಲಿ ಶಾಸಕರ ಆಪ್ತ ದುರ್ಮರಣ! ನಡೆದಿದ್ದೇನು? ನಿನ್ನೆಗೆ ಸೀಮಿತವಾಗಿ ಒಬ್ಬರಲ್ಲಿ ಮಾತ್ರ ಕೋವಿಡ್​ 19 … Read more

ಶಿವಮೊಗ್ಗದಲ್ಲಿ ಮೂವರಲ್ಲಿ ಕೊರೊನಾ ಸೋಂಕು ಪತ್ತೆ! ಒಬ್ಬರು ಅಡ್ಮಿಟ್, ಇನ್ನಿಬ್ಬರಿಗೆ ಹೋಂ ಐಸೋಲೇಷನ್​!

SHIVAMOGGA  |  Dec 22, 2023  |ಶಿವಮೊಗ್ಗದಲ್ಲಿಯು ಕೋವಿಡ್-19 ಸೋಂಕಿನ ಪಾಸಿಟಿವ್ ಕೇಸ್​ ಪತ್ತೆಯಾಗಿದೆ. ನಿನ್ನೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂವರು ಪಾಸಿಟಿವ್ ಕೇಸ್ ದಾಖಲಾಗಿದೆ.  ಈ ಸಂಬಂಧ  ಶಿವಮೊಗ್ಗದಲ್ಲಿ ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ.ತಿಮ್ಮಪ್ಪ ದೃಢಪಟ್ಟಿಸಿದ್ದಾರೆ. ಓರ್ವರನ್ನ ದಾಖಲು ಮಾಡಲಾಗಿದೆ ಎಂದು ತಿಳಿಸಿರುವ ಅವರು ಇಬ್ಬರನ್ನು  ಹೋಂ ಹೈಸೋಲೇಷನ್​ಗೆ ಓಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.  ಮೂರು ಮಂದಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಎಂದಿರುವ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿ 30 ಆಕ್ಸಿಜನ್ ಬೆಡ್ ಸಿದ್ದವಾಗಿ ಇರಿಸಲಾಗಿದೆ. ಆರ್​ಟಿಪಿಸಿಆರ್​ … Read more

ಕೋವಿಡ್​ -19 / ಶಿವಮೊಗ್ಗದ ನಾಗರಿಕರಿಗೆ ಪ್ರಮುಖ ಆರು ಸೂಚನೆಗಳನ್ನು ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

SHIVAMOGGA  |  Dec 22, 2023  |  ರಾಜ್ಯವಷ್ಟೆ ಅಲ್ಲದೆ ದೇಶದ  ವಿವಿಧ ರಾಜ್ಯಗಳಲ್ಲಿ ಕೋವಿಡ್ ಸಮಸ್ಯೆ ಮತ್ತೆ ಕಾಣಿಸಿಕೊಂಡಿರುವ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿಯು ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಕೆಲವೊಂದು ಸೂಚನೆಗಳನ್ನ ನೀಡಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಪ್ರಕಟಣೆಯ ಪೂರ್ಣ ಸಾರಾಂಶ ಇಲ್ಲಿದೆ  ಪ್ರಸ್ತುತ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಕೋವಿಡ್-19 ನ ಉಪತಳಿ ಜೆಎನ್.1 ವರದಿಯಾಗಿರುವುದರಿಂದ ಕೋವಿಡ್-19 ರಾಜ್ಯ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನಂತೆ ಕೆಳಕಂಡ ಅಂಶಗಳನ್ನು ಸಾರ್ವಜನಿಕರು ಪಾಲಿಸಬೇಕೆಂದು … Read more

ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​ ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ

ಸ್ಟೇರಿಂಗ್ ಕಟ್ ಆಗಿ ಬಸ್​ವೊಂದು ಕಂದಕಕ್ಕೆ ಬಿದ್ದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಸಿದ್ದಾಪುರ (siddapura) ತಾಲ್ಲೂಕಿನ 16 ನೇ ಮೈಲಿಕಲ್ ಬಳಿ ಸಂಭವಿಸಿದೆ.  ಶಿವಮೊಗ್ಗ ಜಿಲ್ಲೆಯ (shivamogga) ಸಾಗರಕ್ಕೆ (sagara) ಬರುತ್ತಿದ್ದ ಬಸ್ ಇದಾಗಿತ್ತು. ಹಳಿಯಾಳದಿಂದ ಹೊರಟಿದ್ದ ಬಸ್​ ಸಿದ್ದಾಪುರದ 16 ನೇ ಮೈಲಿಕಲ್​ ಬಳಿ ಬರುವ ಟರ್ನಿಂಗ್​ನಲ್ಲಿ  ಅಪಘಾತಕ್ಕೀಡಾಗಿದೆ. ತಿರುವಿನಲ್ಲಿ ಬಸ್​ನ ಸ್ಟೇರಿಂಗ್​ ಕಟ್​ ಆಗಿದೆ, ಪರಿಣಾರಮ ಬಸ್ ಚಾಲಕ ನಿಯಂತ್ರಣ ತಪ್ಪಿದೆಯಷ್ಟೆ ಅಲ್ಲದೆ ರಸ್ತೆ ಪಕ್ಕದಲ್ಲಿರುವ ಹೊಂಡಕ್ಕೆ ಉರುಳಿದೆ. ಅದೃಷ್ಟಕ್ಕೆ … Read more