ಬೈಕ್ಗೆ ಗುದ್ದಿ ಪಿಕಪ್ ಡ್ರೈವರ್ ಎಸ್ಕೇಪ್! ಚೇಸ್ ಮಾಡಿ ಹಿಡಿದ ಮಾಳೂರು ಪೊಲೀಸ್! ಪೂರ್ತಿ ವಿವರ ಓದಿ!
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 19 2025 : ಬೈಕ್ವೊಂದಕ್ಕೆ ಗುದ್ದಿ ಎಸ್ಕೇಪ್ ಆಗುತ್ತಿದ್ದ ವಾಹನವನ್ನು ಪೊಲೀಸರೇ ಹಿಂಬಾಲಿಸಿ ಹಿಡಿದು, ಚಾಲಕ ಹಾಗೂ ವೆಹಿಕಲ್ನ್ನ ವಶಕ್ಕೆ ಪಡೆದ ಘಟನೆಯೊಂದು ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ನಡೆದಿದ್ದೇನು? ಮಾಳೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಗೆ ಬರುವ 15 ನೇ ಮೈಲಿಕಲ್ಲು ಬಳಿ ತೀರ್ಥಹಳ್ಳಿಗೆ ಬೈಕ್ನಲ್ಲಿ ಹೋಗುತ್ತಿದ್ದ ಸವಾರನೊಬ್ಬರಿಗೆ ಅಶೋಕಾ ಲೈಲಾಂಡ್ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಬರದಲ್ಲಿದ್ದ ಪಿಕಪ್ ಚಾಲಕ, ಆಕ್ಸಿಡೆಂಟ್ … Read more