ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಯಾರು ನಿರ್ಣಾಯಕ? ಈ ಸಲದ ಲೆಕ್ಕಚಾರವೇನು? ಒಳಹೊಡೆತವಾ? ಕೊನೆ ಸೋಲಾ?

KARNATAKA NEWS/ ONLINE / Malenadu today/ Apr 27, 2023 GOOGLE NEWS ತೀರ್ಥಹಳ್ಳಿ/  ಶಿವಮೊಗ್ಗ/  ಜಿಲ್ಲೆಗೆ ಸೀಮೀತವಾಗಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರವನ್ನು ಅದರ ಅಂಕಿಅಂಶಗಳಿಂದ ವಿವರಿಸುವ ವರದಿಯನ್ನು Malenadu today ಮಾಡುತ್ತಿದೆ.. ಈಗಾಗಲೇ ಶಿವಮೊಗ್ಗ ನಗರದ ಲೆಕ್ಕಗಳನ್ನು ಓದುಗರ ಮುಂದೆ ಇಟ್ಟಿದ್ದೇವೆ. ಇವತ್ತು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ದ ವಿವರಗಳನ್ನು ನೋಡೋಣ..  ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ  ಪುರುಷ ಮತದಾರರು-92141 ಮಹಿಳಾ ಮತದಾರರು-94453 ಒಟ್ಟು  ಮತದಾರರು-1,86594 ಜಾತಿ ಲೆಕ್ಕಾಚಾರ  ಒಕ್ಕಲಿಗ 45 ಸಾವಿರ,ಈಡಿಗ-40 ಸಾವಿರ,ಬ್ರಾಹ್ಮಣ-15 ಸಾವಿರ,ಅಲ್ಪಸಂಖ್ಯಾತ … Read more