ರಿಪ್ಪನ್ ಪೇಟೆ ಕೆರೆಗೆ ಬಿದ್ದ ಹಾಸನದ ಪ್ರವಾಸಿಗರಿದ್ದ ಕಾರು: ಕೊಲ್ಲೂರಿಗೆ ಹೊರಟವರ ರಕ್ಷಣೆಗೆ ಬಂದ ಸ್ಥಳೀಯರು!
ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ರಸ್ತೆಯ ರಿಪ್ಪನ್ ಪೇಟೆ (Ripponpete) ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಆಲ್ಟೋ ಕಾರೊಂದು ತಾವರೆಕೆರೆಗೆ ಉರುಳಿಬಿದ್ದ ಘಟನೆ ನಿನ್ನೆ ಮಧ್ಯಾಹ್ನ ಸಂಭವಿಸಿದೆ. ಹಾಸನ ಜಿಲ್ಲೆಯಿಂದ ಉತ್ತರ ಕನ್ನಡದ ಕೊಲ್ಲೂರು ಮೂಕಾಂಬಿಕೆ ದೇವರ ದರ್ಶನಕ್ಕೆ ತೆರಳುತ್ತಿದ್ದವರ ಕಾರು, ತಾವರೆಕೆರೆ ಸಮೀಪದ ತಿರುವಿನಲ್ಲಿ ಕೆರೆಗೆ ಉರಳಿದೆ. ಕ್ರಾಸ್ನಲ್ಲಿ ಚಾಲಕನ ಹಿಡಿತ ತಪ್ಪಿ ಕೆರೆಯೊಳಗೆ ಕಾರು ಉರುಳಿಬಿದ್ದಿದೆ. ಶಿವಮೊಗ್ಗದ ಪುರೋಹಿತರ ಕೈ ಹಿಡಿದ ಅಹಮದಾಬಾದ್ ಯುವತಿ, … Read more