ಬದಲಾಯ್ತು ಗೋವಾ, ತಿರುಪತಿ, ಹೈದ್ರಾಬಾದ್ ವಿಮಾನದ ಸಮಯ! ಟಿಕೆಟ್ ದರ ಎಷ್ಟು ಗೊತ್ತಾ?
KARNATAKA NEWS/ ONLINE / Malenadu today/ Nov 1, 2023 SHIVAMOGGA NEWS SHIVAMOGGA | ಶಿವಮೊಗ್ಗ ವಿಮಾನ ನಿಲ್ದಾದಿಂದ ಈಗಾಗಲೇ ಹೈದರಬಾದ್, ಗೋವಾ , ಹಾಗೂ ತಿರುಪತಿಗೆ ಪ್ಲೈಟ್ ಸಂಚಾರ ನಡೆಸಲಿದೆ ಎಂಬುದು ಗೊತ್ತಾಗಿದೆ. ಇದರ ಲೇಟೆಸ್ಟ್ ಅಪ್ಡೇಟ್ಸ್ ಎಂದರೆ, ಸದ್ಯ ಈ ಮೂರು ನಗರಗಳಿಗೆ ಹೋಗುವ ಪ್ಲೈಟ್ಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಅಲ್ಲದೆ, ವಿಮಾನ ಹಾರಾಟದ ದಿನಾಂಕವನ್ನು ಸಹ ಬದಲು ಮಾಡಲಾಗಿದೆ. ಅಂದುಕೊಂಡಂತೆ ಆದರೆ ಶಿವಮೊಗ್ಗದಿಂದ ಇದೇ ನವೆಂಬರ್ 21 ವಿಮಾನ ಮೂರು … Read more