ಮಲೆನಾಡಿನ ಹವಾಮಾನ ವರದಿ! ಇವತ್ತು ಎಲ್ಲೆಲ್ಲಿದೆ ಮಳೆ!

Malenadu monsoon forecast 21

Malenadu monsoon forecast 21 ಶಿವಮೊಗ್ಗ, malenadu today news : August 21 2025 ಶಿವಮೊಗ್ಗವೂ ಸೇರಿದಂತೆ, ರಾಜ್ಯದೆಲ್ಲೆಡೆ ಇವತ್ತು ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ವರದಿ ಮಾಡಿದೆ. ಇಲಾಖೆಗಳ ಈ ಮಾಹಿತಿ ಪ್ರಕಾರ, ಇನ್ನಷ್ಟು ವಿವರಗಳನ್ನು ಗಮನಿಸುವುದಾದರೆ, ಉಡುಪಿ (Udupi) ಮತ್ತು ಉತ್ತರ ಕನ್ನಡದಲ್ಲಿ (Uttara Kannada) ಇಂದು ಭಾರಿ ಮಳೆ (heavy rain)ಯಾಗಲಿದೆ ಎನ್ನಲಾಗಿದೆ. ಆಯ್ದ ಸ್ಥಳಗಳಲ್ಲಿ ಮಳೆಯಾಗಲಿದೆ … Read more

ಮುಂದಿನ ಮೂರು ದಿನ ಭಾರಿ ಮಳೆ: ಕರಾವಳಿಗೆ ರೆಡ್ ಅಲರ್ಟ್, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್​

Yellow Alert Issued for 9 Districts Weather Warning Heavy Rain This Week  Red Alert Urgent Weather Alert july 16Thirthahalli Schools rain fall report

Red Alert Heavy Rains Predicted for 3 Days  ಮುಂದಿನ ಮೂರು ದಿನ ಭಾರಿ ಮಳೆ: ಕರಾವಳಿಗೆ ರೆಡ್ ಅಲರ್ಟ್, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್​ Red Alert Heavy Rains Predicted for 3 Days  ಶಿವಮೊಗ್ಗ / ಬೆಂಗಳೂರು, ಜುಲೈ 24, 2025, ಶಿವಮೊಗ್ಗವೂ ಸೇರಿದಂತೆ ರಾಜ್ಯದ ಹಲವೆಡೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ … Read more

ಹವಾಮಾನ ಇಲಾಖೆ : ಬೆಳಗ್ಗೆಯಿಂದಲೇ ಮಳೆ, ಶಿವಮೊಗ್ಗ ಥಂಡಿ, ಚಂಡಿ : ಎಲ್ಲೆಲ್ಲಿದೆ ವರ್ಷಧಾರೆ?

heavy rain Malenadu districts red alert news heavy rain Malenadu districtsshivamogga mungaru male rain alert rain report karnataka rain prediction shimoga today shivamogga rain news today imd rain warning in Karnataka districts today Weather forecast today in shivamogga today weather bangalore malnad weather today ಹವಾಮಾನ ಇಲಾಖೆ

ಬಿಸಿಲ ಝಳದ ನಡುವೆ ಸಂಜೆ ಹೊತ್ತಿಗೆ ತಣ್ಣಗಿನ ಅನುಭವ ನೀಡುತ್ತಿದ್ದ ಮಳೆ ಇವತ್ತು ಬೆಳಗ್ಗೆಯಿಂದಲೇ ಶಿವಮೊಗ್ಗ ಜಿಲ್ಲೆಯ ಹಲವೆಡೆ ಸುರಿಯುತ್ತಿದೆ. ಬೆಳಗಿನ ಜಾವದಿಂದಲೇ ಆರಂಭವಾದ ಮಳೆ ಸಿಟಿಯನ್ನು ಥಂಡಿ, ಚಂಡಿಯಾಗಿಸಿದೆ. ಹವಾಮಾನ ವೈಪರಿತ್ಯದಿಂದಾಗಿ ರಾಜದಾನಿ ಬೆಂಗಳೂರಿನಲ್ಲಿ ವಿಶೇಷವಾಗಿ ಮಳೆಯಾಗುತ್ತಿದೆ. ಇದರ ಬೆನ್ನಲ್ಲೆ ಶಿವಮೊಗ್ಗದಲ್ಲಿಯು ಮಳೆಯಾಗುತ್ತಿದೆ. ಗಾಳಿ, ಗುಡುಗು, ಸಿಡಿಲು ಆರ್ಭಟವಿಲ್ಲದೆ, ಜಿಟಿಜಟಿಯಾಗಿ ಮಳೆ ಸುರಿಯುತ್ತಿದೆ.  ಬೇಸಿಗೆಯ ಬಿಸಿಲಿನ ತಾಪಮಾನ ನಿನ್ನೆ ದಿನ ಶಿವಮೊಗ್ಗದಲ್ಲಿ ರಣ ರಣ ಎನ್ನುವಂತೆ ಮಾಡಿತ್ತು. ನಿನ್ನೆ ದಿನ ಶಿವಮೊಗ್ಗ  ಮೈಸೂರು , ದಾವಣಗೆರೆಯಲ್ಲಿ  … Read more