ಮಲೆನಾಡಿನ ಹವಾಮಾನ ವರದಿ! ಇವತ್ತು ಎಲ್ಲೆಲ್ಲಿದೆ ಮಳೆ!

Malenadu monsoon forecast 21 ಶಿವಮೊಗ್ಗ, malenadu today news : August 21 2025 ಶಿವಮೊಗ್ಗವೂ ಸೇರಿದಂತೆ, ರಾಜ್ಯದೆಲ್ಲೆಡೆ ಇವತ್ತು ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ವರದಿ ಮಾಡಿದೆ. ಇಲಾಖೆಗಳ ಈ ಮಾಹಿತಿ ಪ್ರಕಾರ, ಇನ್ನಷ್ಟು ವಿವರಗಳನ್ನು ಗಮನಿಸುವುದಾದರೆ, ಉಡುಪಿ (Udupi) ಮತ್ತು ಉತ್ತರ ಕನ್ನಡದಲ್ಲಿ (Uttara Kannada) ಇಂದು ಭಾರಿ ಮಳೆ (heavy rain)ಯಾಗಲಿದೆ ಎನ್ನಲಾಗಿದೆ. ಆಯ್ದ ಸ್ಥಳಗಳಲ್ಲಿ ಮಳೆಯಾಗಲಿದೆ ಎಂದು ಪ್ರಕಟಣೆ ನೀಡಲಾಗಿದೆ. 

Malenadu monsoon forecast 21
Malenadu monsoon forecast 21

ನಿಮಗಿದು ಗೊತ್ತಾ! ಹೀಗೂ ಬಾಡಿ ಬಿಲ್ಡ್​ ಮಾಡಬಹುದು! ಮೈಂಡ್ ಫ್ರೆಶ್ ಮಾಡ್ಕೋಬಹುದು! https://malenadutoday.com/health-tips-by-malenadu-today

ಇನ್ನೂ ಶಿವಮೊಗ್ಗ ಹಾಗೂ  ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಸಾಧಾರಣ ಹಾಗೂ ಬೆಳಗಾವಿ (Belagavi)  ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

Karnataka rain Karnataka rain forecast Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam
Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್​ಗೆ ಜಾಯಿನ್ ಆಗಿ

ದಕ್ಷಿಣ ಒಳನಾಡು ಮತ್ತು ಮಲೆನಾಡು / Malenadu monsoon forecast 21

ದಕ್ಷಿಣ ಒಳನಾಡು ಮತ್ತು ಮಲೆನಾಡಿನಾದ್ಯಂತ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬಳ್ಳಾರಿ, ಬೆಂಗಳೂರು (ಗ್ರಾಮೀಣ ಮತ್ತು ನಗರ), ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಲಿದೆ. 

Red Alert in Coastal Malnad  Weather Warning Heavy Rain This Week  ಹೊಸನಗರ ಮಳೆ, ಶಿವಮೊಗ್ಗ ಮಳೆ, ಆನಂದಪುರಂ ಮಳೆ, ದಾಸಕೊಪ್ಪ, ದುರ್ಗಾಂಬ ದೇವಸ್ಥಾನ, ಕಾಂಪೌಂಡ್ ಕುಸಿತ, Monsoon, Flood, Rain damage. #ShivamoggaRains #RainDamage #Monsoon2025  Monsoon Fury Unleashed july 25 2025 Red Alert Heavy rain Forecast 22 Urgent Weather Alert july 16total rain details imd
total rain details imd

ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ ಚಾನಲ್​ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..

Malenadu monsoon forecast 21

1 thought on “ಮಲೆನಾಡಿನ ಹವಾಮಾನ ವರದಿ! ಇವತ್ತು ಎಲ್ಲೆಲ್ಲಿದೆ ಮಳೆ!”

Leave a Comment