‘ಸ್ಮಾರ್ಟ್’​ ಸಮಸ್ಯೆ ಬಗೆಹರಿಸುತ್ತವಾ ಹೊಸ ಶಾಸಕಎಸ್​.ಎನ್.​ ಚನ್ನಬಸಪ್ಪರವರು ನೀಡಿದ ಸೂಚನೆಗಳು!? ಏನದು!

KARNATAKA NEWS/ ONLINE / Malenadu today/ Jun 22, 2023 SHIVAMOGGA NEWS  ಶಿವಮೊಗ್ಗ / ಸ್ಮಾರ್ಟ್​ ಸಿಟಿಯ ತೋರಿಕೆಯನ್ನ ಮೊನ್ನೆ ಸುರಿದ ಮಳೆ ತನ್ನ ಆರ್ಭಟದೊಂದಿಗೆ ತೊಳೆದುಕೊಂಡು ಹೋಗಿತ್ತು. ಶಿವಮೊಗ್ಗದ ದೊಡ್ಡ ಮೋರಿಗಳೆಲ್ಲಾ ಮೊದಲ ಮಳೆಯಲ್ಲಿಯೇ ತುಂಬಿ ಸಮುದ್ರದಂತೆ ಅಬ್ಬರಿಸಿದ ವಿಡಿಯೋಗಳು ಇದೀಗ ರಾಜ್ಯದಲ್ಲೆಡೆ ವೈರಲ್ ಆಗುತ್ತಿದೆ. ಇದರ ನಡುವೆ ಶಾಸಕ ಚನ್ನಬಸಪ್ಪನವರು ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಹಿಂದೆ ಮಹಾ ನಗರ ಪಾಲಿಕೆಯ ಸದಸ್ಯರಾಗಿದ್ದ ಅವರು ಇದೀಗ ಶಾಸಕರಾಗಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. … Read more