ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ವರ್ಗಾವಣೆ ಆಗ್ತಾರಾ? ಏನಿದು ವರದಿ?
KARNATAKA NEWS/ ONLINE / Malenadu today/ Oct 28, 2023 SHIVAMOGGA NEWS SHIVAMOGGA | ಶಿವಮೊಗ್ಗ ಜಿಲ್ಲಾಧಿಕಾರಿ ವರ್ಗಾವಣೆ ಸನ್ನಿಹಿತವಾಗಿದೆಯೆ? ಇನ್ನೊಂದು ವಾರದಲ್ಲಿ ಅವರ ಟ್ರಾನ್ಸಫರ್ ಆಗುತ್ತದೆಯೆ? ಹೀಗೊಂದು ಪ್ರಶ್ನೆ ಮೂಡಲು ಕಾರಣ ಶಿವಮೊಗ್ಗ ಡಿಸಿ ಡಾ.ಆರ್ ಸೆಲ್ವಮಣಿಯವರು ಇನ್ನೊಂದು ವಾರದಲ್ಲಿ ವರ್ಗಾವಣೆ ಆಗುವ ಸಾಧ್ಯತೆಗಳಿವೆ ಎಂದು ರಾಜ್ಯಮಟ್ಟದ ಸುದ್ದಿಪತ್ರಿಕೆ ವರದಿ ಮಾಡಿದೆ. ಈಗಾಗಲೇ ಕಾಂಗ್ರೆಸ್ ವಲಯದಲ್ಲಿ ಜಿಲ್ಲಾಧಿಕಾರಿಯವರ ವರ್ಗಾವಣೆಯ ಕುರಿತಾಗಿ ಮಾತುಗಳು ಕೇಳಿಬರಲಾರಂಭಿಸಿದ್ದವು. ಯಾರು ಬರುತ್ತಾರೆ ? ಎಂಬ ಚರ್ಚೆಯ ವಿಚಾರ ಮಲೆನಾಡು … Read more