ಮಲ್ನಾಡ್​ ಶಿವಮೊಗ್ಗದಲ್ಲಿ ಮತ್ತೆ ತಲೆ ಎತ್ತಿತಾ ಸೆಕ್ಸ್​ ಸ್ಕ್ಯಾಂಡಲ್ ಕ್ರೈಂ​ ? ಆನ್​ಲೈನ್​ನಲ್ಲಿ ಯುವತಿಯರೇ ಎಚ್ಚರ? ಇದು ನಿಜನಾ?

KARNATAKA NEWS/ ONLINE / Malenadu today/ Jun 17, 2023 SHIVAMOGGA NEWS ಮಲೆನಾಡು ಅಗಾಧ ಸಂಗತಿಗಳ ಒಡಲು. ಕಾಡಿಗೆ ಮಾತು ಬಂದಿದ್ದರೇ , ಮಲ್ನಾಡ್​ನ ಸೀಕ್ರೆಟ್​ ಲಾಕರ್​ ಬಿಚ್ಚಿಟ್ಟು, ನಡೆವ ಘನಘೋರ ಅಪರಾಧಗಳನ್ನು ಜಗತ್ತಿನ ಮುಂದಿಡುತ್ತಿತ್ತು.ಅಷ್ಟರಮಟ್ಟಿಗೆ ಶಿವಮೊಗ್ಗದ ಮೋಸ್ಟ್  ಟೆರಿಬಲ್​ ಕ್ರೈಂಗಳಿಗೆ,  ಜಿಲ್ಲೆಯ ಅಭಯಾರಣ್ಯಗಳು ಸಾಕ್ಷ್ಯಗಳಾಗಿವೆ! ಅದರಲ್ಲಿಯು ಮಲ್ನಾಡಿನ ಸೆಕ್ಸ್​ ಸ್ಕ್ಯಾಂಡಲ್​ಗಳಿಗೆ ಕಾಡು ಹಲವು ಸಹ ಮೇಜರ್​ ಐ ವಿಟ್ನೆಸ್​   ಹೊಸನಗರದಲ್ಲಿ ನಡೆದಿತ್ತು ವಿಕೃತ ಕೃತ್ಯ ಈ ಹಿಂದೆ ಹೊಸನಗರದ ಶರಾವತಿ ಹಿನ್ನೀರಿನಲ್ಲಿ ನಡೆದಿದ್ದ … Read more