ಬೆಂಗಳೂರಿನಿಂದ ಬರುತ್ತಿದ್ದ ಕಾರು ಡಿಕ್ಕಿ, ಬೈಕ್ ಸವಾರ ಸಾವು, ನಿದಿಗೆ ಬಳಿ ಸೆಕ್ಯುರಿಟಿ ಗಾರ್ಡ್ನ್ನ ಬಲಿಪಡೆದ ಕಾರು! ಆನವಟ್ಟಿಯಲ್ಲಿ ಕಾರು ಬೈಕ್ ಡಿಕ್ಕಿ
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13 2025: ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ನಡೆದ ಅಪಘಾತಗಳ ವಿವರ ಹೀಗಿದೆ. ಅಪಘಾತ: ಬೈಕ್ ಸವಾರ ಸಾವು ಹೊಳೆಹೊನ್ನೂರು ಸಮೀಪ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದಾರೆ. ಆಗರದಹಳ್ಳಿ-ಅಶೋಕನಗರ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ಆಗರದಹಳ್ಳಿ ಗ್ರಾಮದ ಕಣ್ಣಪ್ಪ (42) ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಕಣ್ಣಪ್ಪ ಅವರು ಅರಹತೊಳಲು ಕೈಮರ ಗ್ರಾಮದಿಂದ ಆಗರದಹಳ್ಳಿ ಗ್ರಾಮಕ್ಕೆ ಬೈಕಿನಲ್ಲಿ ಹೋಗುತ್ತಿರುವಾಗ ಬೆಂಗಳೂರಿನಿಂದ … Read more