ದೀಪಾವಳಿ: ಲಕ್ಷ್ಮೀ ಪೂಜೆ! ಕ್ರಮ ಹೇಗೆ! ಸಿದ್ಧತೆ ಯಾವ ರೀತಿ! ಇಲ್ಲಿದೆ ಮಾಹಿತಿ
Lakshmi Puja ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 15 2025: ಇನ್ನೇನು ದೀಪಾವಳಿ ಬಂದೆ ಬಿಡ್ತು, ಈಗಾಗಲೇ ನಾಡಿನೆಲ್ಲೆಡೆ ದೀಪಾವಳಿಗಾಗಿ ಸ್ವಚ್ಚತಾ ಕೆಲಸಗಳು ಆರಂಭವಾಗಿವೆ. ಅಂಗಡಿಪೂಜೆಗಾಗಿ ಅಂಗಡಿಯ ಕ್ಲೀನಿಂಗ್ ಕೆಲಸ ಸುಣ್ಣಬಣ್ಣದ ಕೆಲಸಗಳು ಪ್ರಾರಂಭವಾಗಿದೆ. ಲಕ್ಷ್ಮಿ ದೇವಿಯನ್ನು ಬರಮಾಡಿ ಕೊಳ್ಳಲು ಜನರು ತಮ್ಮದೆ ಆದ ರೀತಿಯಲ್ಲಿ ಸಿದ್ಧತೆಗಳನ್ನ ನಡೆಸ್ತಿದ್ದಾರೆ. ಇದರ ನಡುವೆ ಲಕ್ಷ್ಮೀ ಪೂಜೆ ಆಚರಣೆಯ ರೀತಿಗಳು ಕೆಲವೊಮ್ಮೆ ಇದೇ ರೀತಿಯಲ್ಲಿ ಆಚರಿಸಬೇಕಾ! ಅಥವಾ ಆಚರಣೆಗೆ ಅದರದ್ದೆ ಆದ ರೀತಿಗಳಿರುತ್ತಾ ಎನ್ನುವ ಗೊಂದಲಗಳಿರುತ್ತವೆ. ಅಂತಹ ಗೊಂದಲಗಳಿಗೆ ಉತ್ತರ … Read more