ಶಿವಮೊಗ್ಗದ ಈ ರಸ್ತೆಗೆ ಎಸ್​.ಬಂಗಾರಪ್ಪನವರ ಹೆಸರು!

Shivamogga Road Renamed to Honor Former CM S. Bangarappa; Alkola to DVG Circle

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 29, 2025:  ಶಿವಮೊಗ್ಗದ ನೂರಡಿ ರಸ್ತೆಗೆ ಮಾಜಿ ಸಿಎಂ ಎಸ್​ ಬಂಗಾರಪ್ಪನವರ ಹೆಸರನ್ನು ಇಡಲು ಸರ್ಕಾರ ಸಮ್ಮತಿಸಿದೆ. ಆಲ್ಕೊಳ ಸರ್ಕಲ್​ನಿಂದ –ಡಿವಿಜಿ ವೃತ್ತದ (ಗುಂಡಪ್ಪ ಸರ್ಕಲ್​) ನಡುವಿನ ರಸ್ತೆಯನ್ನು ಎಸ್​ ಬಂಗಾರಪ್ಪ ರಸ್ತೆ ಎಂದು ಕರೆಯಲು ತೀರ್ಮಾನಿಸಲಾಗಿದೆ.  ಇವತ್ತು ಸಹ ಮುಂದುವರೆಯಲಿದೆ ಮಳೆ! ಯಾವೆಲ್ಲಾ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ? ಇಲ್ಲಿದೆ ಮಾಹಿತಿ ಈ ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆ  ತನ್ನ ವ್ಯಾಪ್ತಿಯ ಆಲ್ಕೊಳ ವೃತ್ತದಿಂದ ಡಿವಿಜಿ ವೃತ್ತದವರೆಗಿನ 100 ಫೀಟ್ ರೋಡ್​ಗೆ … Read more

ಹೋರಿಹಬ್ಬ : ಮಾಜಿ ಶಾಸಕರ ಬೆನ್ನಿಗೆ ತಿವಿದು, ನೆಲಕ್ಕೆ ಕೆಡವಿದ ಹೋರಿ! ದೃಶ್ಯ ಸುದ್ದಿ

Ex-MLA Mahalingappa Gored by Bull at Horihabba in Shikaripura: Escapes Major Injury

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ಶಿಕಾರಿಪುರದಲ್ಲಿ ನಡೆದ  ಹೋರಿಹಬ್ಬದಲ್ಲಿ ಮಾಜಿ ಶಾಸಕ ಮಹಾಲಿಂಗಪ್ಪರವರು ಗಾಯಗೊಂಡಿದ್ದಾರೆ. ಸದ್ಯ ಅವರು ಪ್ರಾಣಾಪಾಯದಿಂದ ಬಚಾವ್ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ನಡೆದಿದ್ದೇನು? ನಿನ್ನೆ ದಿನ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ನಡೆದ ಸಾಂಪ್ರದಾಯಿಕ ಹೋರಿ ಹಬ್ಬ ನೋಡಲು ಮಾಜಿ ಶಾಸಕರಾದ ಮಹಾಲಿಂಗಪ್ಪ ಅವರು ಆಗಮಿಸಿದ್ದರು.  ಸಾಗರ ಪೇಟೆಯಲ್ಲೊಂದು ಬಿದ್ದ ಹೋರಿಕರ ಮತ್ತು ಗೆದ್ದ ಮಾನವೀಯತೆಯ ಘಟನೆ ಹೋರಿಯೊಂದು … Read more

ಈ ದೀಪಾವಳಿಗೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹದಾಮ ಓಪನ್ ಇರುತ್ತೆ! ಇಲ್ಲಿದೆ ಮಾಹಿತಿ

tyavarekoppa Safari Lion and Tiger Safari Tyavarekoppa Tiger-Lion Safari to Exchange Animals with Zoos tyavarekoppa tiger and lion safari

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 16 2025:  ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗಾಗಿ ಮುಂದಿನ  ಅಕ್ಟೋಬರ್ 21, 2025 ರ ಮಂಗಳವಾರವೂ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹದಾಮ ತೆರದಿರಲಿದೆ.  ಹೆಚ್ಚಿನ ಸಂಖ್ಯೆಯಲ್ಲಿ ವನ್ಯಜೀವಿ ಧಾಮದ ವೀಕ್ಷಣೆಗೆ ಮತ್ತು ಪ್ರವಾಸಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಹುಲಿ-ಸಿಂಹಧಾಮದ ಮೃಗಾಲಯ (Zoo) ಹಾಗೂ ಸಫಾರಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.  tyavarekoppa tiger and lion safari / ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಬರಲಿದೆ 2 ಸಿಂಹದ ಮರಿಗಳು! ಸಾಮಾನ್ಯವಾಗಿ ಮಂಗಳವಾರದಂದು … Read more

ದೀಪಾವಳಿ: ಲಕ್ಷ್ಮೀ ಪೂಜೆ! ಕ್ರಮ ಹೇಗೆ! ಸಿದ್ಧತೆ ಯಾವ ರೀತಿ! ಇಲ್ಲಿದೆ ಮಾಹಿತಿ

Ultimate Guide to Perfect Lakshmi Puja This Diwali

Lakshmi Puja ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 15 2025:  ಇನ್ನೇನು ದೀಪಾವಳಿ ಬಂದೆ ಬಿಡ್ತು, ಈಗಾಗಲೇ ನಾಡಿನೆಲ್ಲೆಡೆ ದೀಪಾವಳಿಗಾಗಿ ಸ್ವಚ್ಚತಾ ಕೆಲಸಗಳು ಆರಂಭವಾಗಿವೆ. ಅಂಗಡಿಪೂಜೆಗಾಗಿ ಅಂಗಡಿಯ ಕ್ಲೀನಿಂಗ್ ಕೆಲಸ ಸುಣ್ಣಬಣ್ಣದ ಕೆಲಸಗಳು ಪ್ರಾರಂಭವಾಗಿದೆ. ಲಕ್ಷ್ಮಿ ದೇವಿಯನ್ನು ಬರಮಾಡಿ ಕೊಳ್ಳಲು ಜನರು ತಮ್ಮದೆ ಆದ ರೀತಿಯಲ್ಲಿ ಸಿದ್ಧತೆಗಳನ್ನ ನಡೆಸ್ತಿದ್ದಾರೆ. ಇದರ ನಡುವೆ ಲಕ್ಷ್ಮೀ ಪೂಜೆ ಆಚರಣೆಯ ರೀತಿಗಳು ಕೆಲವೊಮ್ಮೆ ಇದೇ ರೀತಿಯಲ್ಲಿ ಆಚರಿಸಬೇಕಾ! ಅಥವಾ ಆಚರಣೆಗೆ ಅದರದ್ದೆ ಆದ ರೀತಿಗಳಿರುತ್ತಾ ಎನ್ನುವ ಗೊಂದಲಗಳಿರುತ್ತವೆ. ಅಂತಹ ಗೊಂದಲಗಳಿಗೆ ಉತ್ತರ … Read more

ಲಾಂಗ್ ಹಿಡಿದು ಓಡಾಡಿದ ಬೋಂಡಾ ಗಣೇಶ! ಪೊಲೀಸರನ್ನ ನೋಡ್ತಿದ್ದಂತೆ ಎಂತ ಮಾಡಿದ ಗೊತ್ತಾ

Theft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 14  2025: ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಲಾಂಗ್​ ಹಿಡಿದುಕೊಂಡು ಜನರಿಗೆ ಹೆದರಿಸಲು ಹೊರಟ್ಟಿದ್ದ ಬೋಂಡಾ ಗಣೇಶ ಎಂಬಾತನನ್ನ ವಿನೋಬನಗರ ಪೊಲೀಸರು ಬಂಧಿಸಿ ಆತನವಿರುದ್ಧ INDIAN ARMS ACT, 1959 (U/s-25(1)(A)) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಕಳೆದ ಒಂಬತ್ತನೇ ತಾರೀಖು ಈತ ಇಲ್ಲಿನ ನಾಗೇಂದ್ರ ಕಾಲೋನಿ ಬಳಿ ಲಾಂಗ್​ ಹಿಡಿದು ಓಡಾಡುತ್ತಿದ್ದ. ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಗಸ್ತಿನಲ್ಲಿದ್ದ ಎಎಸ್‌ಐ ರಾಮಪ್ಪ , ಸಿಪಿಸಿ ಮಲ್ಲಪ್ಪ ಮತ್ತು ಸಿಪಿಸಿ ಮನುಶಂಕರ್ ಜೊತೆ … Read more

ಶಿವಮೊಗ್ಗ ಸಿಟಿಯಲ್ಲಿಯೇ ಶ್ರೀಗಂಧ ಕಳ್ಳತನ! ಇದು ಎರಡನೇ ಸಲ!

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 14  2025:  ಶಿವಮೊಗ್ಗ ಸಿಟಿಯಲ್ಲಿಯೇ ಹೆಚ್ಚಾಯ್ತು ಶ್ರೀಗಂಧ ಕಳ್ಳತನ! ಹೌದು ಇತ್ತೀಚೆಗೆ ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಮನೆಯೊಂದರ ಮುಂಭಾಗದಲ್ಲಿದ್ದ ಶ್ರೀಗಂಧದ ಮರವನ್ನು ಕದ್ದೊಯ್ದಿದ್ದ ಪ್ರಕರಣದ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ಇದೀಗ ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೇ ಮತ್ತೊಂದು ಘಟನೆ ವರದಿಯಾಗಿದೆ. ವಿಶೇಷ ಅಂದರೆ ಅಧಿಕಾರಿಗಳ ವಸತಿ ಗೃಹಗಳ ಸಮೀಪದಲ್ಲೇ ರಾತ್ರೋರಾತ್ರಿ ಶ್ರೀಗಂಧದ ಮರ ಕಡಿದು ಕಳ್ಳತನ ಮಾಡಲಾಗಿದೆ.   ಶಿವಮೊಗ್ಗ ನಗರದ ಬಸವನಗುಡಿ ಪ್ರದೇಶದಲ್ಲಿರುವ ಲೋಕೋಪಯೋಗಿ ಇಲಾಖೆಯ (PWD) … Read more

ಶಿವಮೊಗ್ಗದಲ್ಲಿ ದಾವಣಗೆರೆ ಲೋಕಾಯುಕ್ತರ ರೇಡ್​! ಏನು ನಡೆಯುತ್ತಿದೆ?

Lokayukta Raids KRIDL AEE Jagadish Naik in Shivamogga on DA Charges

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 14  2025:  ಶಿವಮೊಗ್ಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ದಲ್ಲಿ ಪ್ರಭಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE) ಆಗಿ ಕಾರ್ಯನಿರ್ವಹಿಸುತ್ತಿರುವ ಜಗದೀಶ್ ನಾಯ್ಕ್ ಅವರ ನಿವಾಸಗಳನ್ನು ಗುರಿಯಾಗಿಸಿ ಈ ಕಾರ್ಯಾಚರಣೆ ನಡೆದಿದೆ.  ದಾವಣಗೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಗದೀಶ್ ನಾಯ್ಕ್ ಅವರು ತಮ್ಮ ಆದಾಯದ ಮೂಲಕ್ಕಿಂತ ಹೆಚ್ಚಿನ ಆಸ್ತಿಯನ್ನು ಗಳಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ … Read more

ಸಿಟಿಯಲ್ಲೆ ಮನೆ ಮುಂದಿದ್ದ ಶ್ರೀಗಂಧ ಮರ ಕದ್ದರು!/ ಹುಡುಗ,ಹುಡುಗಿ ಮೆಸೇಜ್ , ದೊಡ್ಡವರ ಕಿತ್ತಾಟ/ ಪ್ರಕ್ಲಾಮೇಷನ್​​ ಆಸಾಮಿ ಅರೆಸ್ಟ್

shivamogga today short news

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10  2025: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಅಪರಾಧ ಘಟನೆಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ವರದಿ ಇಲ್ಲಿದೆ ಜಯನಗರದಲ್ಲಿ ಗಂಧದ ಮರ ಕಳವು  ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮನೆಯೊಂದರ ಮುಂಭಾಗದಲ್ಲಿದ್ದ ಗಂಧದ ಮರವನ್ನು ಕಳ್ಳತನ ಮಾಡಲಾಗಿದೆ. ಸಿಟಿ ಮಧ್ಯೆದಲ್ಲಿಯೇ ಶ್ರೀಗಂಧದ ಮರವನ್ನು ಕಳ್ಳತನ ಮಾಡಿರುವುದು ಅಚ್ಚರಿ ಮೂಡಿಸಿದೆ. ಈ ಸಂಬಂಧ ದೂರುದಾರರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ … Read more

ಇವತ್ತು ಶಿವಮೊಗ್ಗದಲ್ಲಿ ಏನೆಲ್ಲಾ ನಡೆಯಿತು : ಇ-ಪೇಪರ್​ ಓದಿ

Malenadu today e paper Malenadu today e paper Flights from Goa Chennai Diverted to Hyderabad Malenadu today e paper : 20-08-2025Malnad suddi Shimoga malenadu shivamogga e paper news today e paper today

Malenadu today e paper 09-10-2025 :  ಶಿವಮೊಗ್ಗ  ಪ್ರಿಯ ಓದುಗರೆ ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನಮ್ಮ ಶಕ್ತಿ. ಇದೀಗ ನಿಮ್ಮ ಮೆಚ್ಚುಗೆಯ ಮಲೆನಾಡು ಟುಡೆ ನ್ಯೂಸ್‌ಪೇಪರ್ ಅನ್ನು ನೇರವಾಗಿ ನಿಮ್ಮ ಬೆರಳ ತುದಿಗೆ ತರುವ ಸಲುವಾಗಿ ನಮ್ಮ ಪತ್ರಿಕೆಯ ಸಂಪೂರ್ಣ PDF ಆವೃತ್ತಿಯನ್ನು ಇಲ್ಲಿ ಲಭ್ಯವಾಗುವಂತೆ ಮಾಡಿದ್ದೇವೆ. ಈ ಲಿಂಕ್​ನಲ್ಲಿ ಮಲೆನಾಡು ಟುಡೆ ಪೇಪರ್ ಡೌನ್​ಲೋಡ್ ಮಾಡಬಹುದು :https://drive.google.com/file/d/1K3-OsVaHS8phYb2JKemtLxazKilnviBH/view?usp=sharing   ಪತ್ರಿಕೆಯಲ್ಲಿನ … Read more

ಕ್ರೈಂ ಹೆಚ್ಚಾಯ್ತ! ಹಾಸ್ಟೆಲ್​ ವಿದ್ಯಾರ್ಥಿಗೆ ಜೀವಭಯ ತಂದಿಟ್ಟ ದುಷ್ಕರ್ಮಿಗಳು!

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 08  2025: ಶಿವಮೊಗ್ಗ ಸಿಟಿಯಲ್ಲಿ ಕ್ರೈಂ ಜಾಸ್ತಿಯಾಗುತ್ತಿದೆ ಎನ್ನುವ ಆರೋಪಕ್ಕೆ ಇನ್ನೊಂದು ಘಟನೆ ಸೇರ್ಪಡೆಯಾಗಿದೆ. ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ ಲಿಮಿಟ್​ನಲ್ಲಿ ವಿದ್ಯಾರ್ಥಿಯೊಬ್ಬನನ್ನು ಮಾರಕಾಸ್ತ್ರ ಹಿಡಿದು ಹೆದರಿಸಿ ಬೆದರಿಸಲಾಗಿದೆ.  ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಸೋಮಿನಕೊಪ್ಪ ಮುಖ್ಯ ರಸ್ತೆಯಲ್ಲಿ ನಿನ್ನೆ ದಿನ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು, ಖಾಸಗಿ ಹಾಸ್ಟೆಲ್‌ನ ವಿದ್ಯಾರ್ಥಿಯೊಬ್ಬನಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಆತನಿಗೆ ಜೀವಭಯ ಒಡ್ಡಿದ್ದಾರೆ. ಸದ್ಯ ಘಟನೆ ಸಂಬಂಧ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು