ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ ರೈಲ್ವೆ ಪೊಲೀಸರು!

KARNATAKA NEWS/ ONLINE / Malenadu today/ Aug 10, 2023 SHIVAMOGGA NEWS ರೈಲ್ವೆ ಸ್ಟೇಷನ್​ಗಳಲ್ಲಿ ರೈಲ್ವೆ ಪೊಲೀಸರು ಪ್ರಯಾಣಿಕರು ರೈಲುಗಳಲ್ಲಿ ಗೊತ್ತಾಗದೆ ಬಿಟ್ಟು ಹೋದ ವಸ್ತುಗಳನ್ನು ಹಿಂತಿರುಗಿಸುತ್ತಿರುತ್ತಾರೆ. ಅಷ್ಟೆಅಲ್ಲದೆ ರೈಲ್ವೆ ಪೊಲೀಸರು ಸ್ಟೇಷನ್​ ವ್ಯಾಪ್ತಿಯಲ್ಲಿ ಓಡಾಡುವ ಅನುಮಾನಸ್ಪದ ವ್ಯಕ್ತಿಗಳು ಹಾಗೂ ಪ್ರಯಾಣಿಕರಲ್ಲ ಎಂದೆನಿಸುವ ಅಪ್ರಾಪ್ತರ ಬಗ್ಗೆ ನಿಗಾವಹಿಸಿರುತ್ತಾರೆ. ಹೀಗೆ ನಿಗಾವಹಿಸಿದ ಸಂದರ್ಭದಲ್ಲಿ ಹಲವು ಸಲ, ಕಾಣೆಯಾದವರು ಸಹ ಪತ್ತೆಯಾಗಿದ್ದಾರೆ. ಸದ್ಯ ಇದಕ್ಕೆ ನಿದರ್ಶನವೆಂಬಂತೆ ಶಿವಮೊಗ್ಗ ರೈಲ್ವೆ ಪೊಲೀಸ್ ಸ್ಟೇಷನ್ ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬರು ಪತ್ತೆಯಾಗಿದ್ದು, … Read more