ವಿಜಯೇಂದ್ರ ಅಧ್ಯಕ್ಷ ಆಗ್ತಾರಾ? ಅಪಪ್ರಚಾರ ರಾಷ್ಟ್ರ ವಿರೋಧನಾ! ಕಾಂಗ್ರೆಸ್​ ನ ಪ್ರೊಡ್ಯೂಸರ್​ ಯಾರು? ಡೈರಕ್ಟರ್ ಯಾರು?

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS  ಜೆಡಿಎಸ್​ ಮೈತ್ರಿ ಬಗ್ಗೆ ಮಾಹಿತಿಯಿಲ್ಲ  ಶಿವಮೊಗ್ಗ ನಗರ ಬಿಜೆಪಿ ಕಚೇರಿಯಲ್ಲಿ ನಡೆದ ಪದವೀಧರ ಕ್ಷೇತ್ರದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ ರವಿ, ಜೆಡಿಎಸ್​ ಜೊತೆಗಿನ ಮೈತ್ರಿ ಬಗ್ಗೆ ಇನ್ನೂ ಅಧೀಕೃತ ಮಾಹಿತಿ ಇಲ್ಲ ಎಂದರು. ಅಲ್ಲದೆ ಈ ಬಗ್ಗೆ ಬಿಎಸ್​ವೈ ಹೆಚ್​ಡಿಕೆ ಆಡಿದ ಮಾತುಗಳನ್ನು ಕೇಳಿದ್ದೇನೆ. ಆದರೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.ಇನ್ನೂ ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ … Read more