ವಾಹನ ಸವಾರರೇ ಜಾಗ್ರತೆ! ಆಗುಂಬೆ ಘಾಟಿಯಲ್ಲಿ ಸಿಕ್ಕಿಹಾಕಿಕೊಳ್ತಿದೆ ವೆಹಿಕಲ್! ಇಲ್ಲಿದೆ ನೋಡಿ ರಿಪೋರ್ಟ್

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS ಶಿವಮೊಗ್ಗ–ಉಡುಪಿ ಜಿಲ್ಲೆ ವ್ಯಾಪ್ತಿಗೆ ಬರುವ  ಆಗುಂಭೆ ಘಾಟಿಯಲ್ಲಿ ನಿನ್ನೆ ಹಲವು ಸಲ ಟ್ರಾಫಿಕ್ ಜಾಮ್ ಆಗಿತ್ತು. ಘಾಟಿ ತಿರುವಿನಲ್ಲಿ ಲಾರಿಯೊಂದು ಸಿಕ್ಕಿಹಾಕಿಕೊಂಡಿದ್ದರಿಂದ ಕೆಲ ಗಂಟೆಗಳ ಕಾಲ ಕಿಲೋಮೀಟರ್​ ಉದ್ದಕ್ಕೂ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಸನ್ನಿವೇಶ ಎದುರಾಗಿತ್ತು.  ಒಂದು ಕಡೆ ಘಾಟಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಳೆಯಲ್ಲಿ ವಾಹನಗಳ ಸಂಚಾರ ಕೂಡ ಕಷ್ಟವಾಗುತ್ತಿದೆ.  ಮಳೆ ರಭಸದ ನಡುವೆ ವಾಹನ ಚಲಾಯಿಸುವುದು ಒಂದು ಕಷ್ಟವಾದರೆ, … Read more