ಕೊರೊನಾ! ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೆಲ್ತ್ ಬುಲೆಟಿನ್ ರಿಲೀಸ್! ಏಷ್ಟಾಯ್ತು ಕೇಸ್ !?
SHIVAMOGGA | Dec 25, 2023 | ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ 19 ಈ ವರ್ಷದ ಪ್ರಕರಣಗಳ ಎಣಿಕೆ ಆರಂಭವಾದ ಮೇಲೆ ಇದುವರೆಗೂ ಎಳು ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಬಂಧ ನಿನ್ನೆ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ ನಿನ್ನೆ ಒಂದೇ ದಿನ 54 ಸ್ಯಾಂಪಲ್ಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. READ : ಅಜ್ಜಿ ಕಾಲದ ಚಿನ್ನಕ್ಕೆ ₹10 ಲಕ್ಷ ಕೊಟ್ಟ … Read more