ನಿಮ್ಮೂರಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟು ಎಷ್ಟಿದೆ? ಇಲ್ಲಿದೆ ವಿಸ್ತೃತ ಮಾಹಿತಿ
Latest Market Rates for Shimoga ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯು ಏರಿಳಿತದ ಹಾದಿಯಲ್ಲಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಮತ್ತು ಹಸ ಅಡಿಕೆ ಕನಿಷ್ಟ 61699 ರೂಪಾಯಿಗಳಿಂದ ಗರಿಷ್ಠ 97510 ರೂಪಾಯಿಗಳವರೆಗೆ ವ್ಯವಹಾರ ನಡೆಸಿದೆ. ಬೆಟ್ಟೆ ರೇಟು ಕನಿಷ್ಠ 54430 ರೂಪಾಯಿ ಹಾಗೂ ಗರಿಷ್ಠ 67752 ನಷ್ಟಿದೆ ರಾಶಿ ಇಡಿ ಕನಿಷ್ಠ 40069 ರೂಪಾಯಿ ಮತ್ತು ಗರಿಷ್ಠ 55309 ರೂಪಾಯಿ ದರ ಹೊಂದಿದೆ ದಾವಣಗೆರೆ ಮಾರುಕಟ್ಟೆಯಲ್ಲಿ … Read more