Latest Market Rates for Shimoga ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯು ಏರಿಳಿತದ ಹಾದಿಯಲ್ಲಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಮತ್ತು ಹಸ ಅಡಿಕೆ ಕನಿಷ್ಟ 61699 ರೂಪಾಯಿಗಳಿಂದ ಗರಿಷ್ಠ 97510 ರೂಪಾಯಿಗಳವರೆಗೆ ವ್ಯವಹಾರ ನಡೆಸಿದೆ. ಬೆಟ್ಟೆ ರೇಟು ಕನಿಷ್ಠ 54430 ರೂಪಾಯಿ ಹಾಗೂ ಗರಿಷ್ಠ 67752 ನಷ್ಟಿದೆ ರಾಶಿ ಇಡಿ ಕನಿಷ್ಠ 40069 ರೂಪಾಯಿ ಮತ್ತು ಗರಿಷ್ಠ 55309 ರೂಪಾಯಿ ದರ ಹೊಂದಿದೆ
ದಾವಣಗೆರೆ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು ಕನಿಷ್ಠ ಮತ್ತು ಗರಿಷ್ಠ ಎರಡೂ ಹಂತಗಳಲ್ಲಿ 12000 ರೂಪಾಯಿ ಸ್ಥಿರ ಬೆಲೆ ಕಾಯ್ದುಕೊಂಡಿದೆ. ಹೊನ್ನಾಳಿ ಮಾರುಕಟ್ಟೆಯ ವಿಚಾರಕ್ಕೆ ಬಂದರೆ ರಾಶಿ ಕನಿಷ್ಠ 53666 ರೂಪಾಯಿ ಹಾಗೂ ಗರಿಷ್ಠ 54699 ರೂಪಾಯಿಗಳಿಗೆ ಮಾರಾಟವಾಗಿದ್ದು ಈಡಿ ಕನಿಷ್ಠ 27000 ರೂಪಾಯಿ ಹಾಗೂ ಗರಿಷ್ಠ 27200 ರೂಪಾಯಿ ಬೆಲೆ ಪಡೆದಿದೆ. ಸಾಗರ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು ಕನಿಷ್ಠ 10489 ರೂಪಾಯಿಯಿಂದ ಗರಿಷ್ಠ 23659 ರೂಪಾಯಿ ಮತ್ತು ಬಿಳೆ ಗೋಟು ಕನಿಷ್ಠ 16269 ರೂಪಾಯಿಯಿಂದ ಗರಿಷ್ಠ 33645 ರೂಪಾಯಿಗಳವರೆಗೆ ದರ ದಾಖಲಿಸಿದೆ.

ಶಿವಮೊಗ್ಗದ ಭಾರತಿ ಕಾಲೋನಿಯ ನಿವಾಸಿ ಸಚಿನ್ ಪತ್ತೆಗೆ ಸಹಕರಿಸಿ: ಪೊಲೀಸ್ ಇಲಾಖೆಯ ಪ್ರಕಟಣೆ
ಕೃಷಿ ಮಾರುಕಟ್ಟೆಯಲ್ಲಿ ಅಡಿಕೆ ದರದ ಮಾಹಿತಿ /Latest Market Rates for Shimoga, Sagara, Sirsi and Other Regions
ಶಿವಮೊಗ್ಗ
ಸರಕು/ಹಸ: ಕನಿಷ್ಠ ದರ: 61699 ಗರಿಷ್ಠ ದರ: 97510
ಬೆಟ್ಟೆ: ಕನಿಷ್ಠ ದರ: 54430 ಗರಿಷ್ಠ ದರ: 67752
ರಾಶಿಇಡಿ: ಕನಿಷ್ಠ ದರ: 40069 ಗರಿಷ್ಠ ದರ: 55309
ಗೊರಬಲು: ಕನಿಷ್ಠ ದರ: 19000 ಗರಿಷ್ಠ ದರ: 40301
ಹೊಸರಾಶಿಇಡಿ: ಕನಿಷ್ಠ ದರ: 43169 ಗರಿಷ್ಠ ದರ: 54999
ದಾವಣಗೆರೆ
ಸಿಪ್ಪೆಗೋಟು: ಕನಿಷ್ಠ ದರ: 12000 ಗರಿಷ್ಠ ದರ: 12000
ಶಿವಮೊಗ್ಗ : ಈ ಭಾನುವಾರ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಮರೆಯದೆ ಲಸಿಕೆ ಹಾಕಿಸಿ! ಇಲ್ಲಿದೆ ಡಿಟೇಲ್ಸ್!
ಹೊನ್ನಾಳಿ
ರಾಶಿ: ಕನಿಷ್ಠ ದರ: 53666 ಗರಿಷ್ಠ ದರ: 54699
ಈಡಿ: ಕನಿಷ್ಠ ದರ: 27000 ಗರಿಷ್ಠ ದರ: 27200
ಸಾಗರ
ಸಿಪ್ಪೆಗೋಟು: ಕನಿಷ್ಠ ದರ: 10489 ಗರಿಷ್ಠ ದರ: 23659
ಬಿಳೆ ಗೋಟು: ಕನಿಷ್ಠ ದರ: 16269 ಗರಿಷ್ಠ ದರ: 33645
ಕೆಂಪುಗೋಟು: ಕನಿಷ್ಠ ದರ: 24989 ಗರಿಷ್ಠ ದರ: 38699
ಕೋಕ: ಕನಿಷ್ಠ ದರ: 16999 ಗರಿಷ್ಠ ದರ: 34699
ರಾಶಿ: ಕನಿಷ್ಠ ದರ: 45889 ಗರಿಷ್ಠ ದರ: 60000
ಚಾಲಿ: ಕನಿಷ್ಠ ದರ: 35199 ಗರಿಷ್ಠ ದರ: 42399
ಭದ್ರಾವತಿ
ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10000
ಇತರೆ: ಕನಿಷ್ಠ ದರ: 19500 ಗರಿಷ್ಠ ದರ: 28300
Latest Market Rates for Shimoga, Sagara, Sirsi and Other Regions
ಪಿರಿಯಾಪಟ್ಟಣ
ಕೆಂಪು: ಕನಿಷ್ಠ ದರ: 27500 ಗರಿಷ್ಠ ದರ: 27500

ಗಮನಕ್ಕೆ: ಶಿವಮೊಗ್ಗ ಜಿಲ್ಲಾ ಪಂಚಾಯತಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಹುದ್ದೆ! ಉದ್ಯೋಗ ಸುದ್ದಿ!
ಕೊಪ್ಪ
ಗೊರಬಲು: ಕನಿಷ್ಠ ದರ: 27200 ಗರಿಷ್ಠ ದರ: 27200
ರಾಶಿ: ಕನಿಷ್ಠ ದರ: 53505 ಗರಿಷ್ಠ ದರ: 54005
ಸೋಮವಾರಪೇಟೆ
ಹಣ್ಣಡಿಕೆ: ಕನಿಷ್ಠ ದರ: 4500 ಗರಿಷ್ಠ ದರ: 4500
ಚಾಮರಾಜನಗರ
ಇತರೆ: ಕನಿಷ್ಠ ದರ: 13000 ಗರಿಷ್ಠ ದರ: 13000
ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 35000
ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 41500
ವೋಲ್ಡ್ ವೆರೈಟಿ: ಕನಿಷ್ಠ ದರ: 40000 ಗರಿಷ್ಠ ದರ: 53500
ಸುಳ್ಯ
ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 30000
ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ, 6.43 ಕೋಟಿ ಮೌಲ್ಯದ ಕಳವು ಮಾಲು ವಾರಸುದಾರರಿಗೆ ವಾಪಸ್!
ಕೋಕ: ಕನಿಷ್ಠ ದರ: 11089 ಗರಿಷ್ಠ ದರ: 29999
ಚಿಪ್ಪು: ಕನಿಷ್ಠ ದರ: 26569 ಗರಿಷ್ಠ ದರ: 34899
ಫ್ಯಾಕ್ಟರಿ: ಕನಿಷ್ಠ ದರ: 7089 ಗರಿಷ್ಠ ದರ: 24869
ಚಾಲಿ: ಕನಿಷ್ಠ ದರ: 42089 ಗರಿಷ್ಠ ದರ: 47299
ಹೊಸ ಚಾಲಿ: ಕನಿಷ್ಠ ದರ: 34201 ಗರಿಷ್ಠ ದರ: 39389

ಶಿರಸಿ /Latest Market Rates for Shimoga, Sagara, Sirsi and Other Regions
ಬಿಳೆ ಗೋಟು: ಕನಿಷ್ಠ ದರ: 22699 ಗರಿಷ್ಠ ದರ: 38299
ಕೆಂಪುಗೋಟು: ಕನಿಷ್ಠ ದರ: 32099 ಗರಿಷ್ಠ ದರ: 32099
ಬೆಟ್ಟೆ: ಕನಿಷ್ಠ ದರ: 36899 ಗರಿಷ್ಠ ದರ: 50899
ರಾಶಿ: ಕನಿಷ್ಠ ದರ: 46099 ಗರಿಷ್ಠ ದರ: 60099
ಚಾಲಿ: ಕನಿಷ್ಠ ದರ: 44649 ಗರಿಷ್ಠ ದರ: 48711
ಯಲ್ಲಾಪುರ
ಬಿಳೆ ಗೋಟು: ಕನಿಷ್ಠ ದರ: 14199 ಗರಿಷ್ಠ ದರ: 36551
ಅಪಿ: ಕನಿಷ್ಠ ದರ: 63699 ಗರಿಷ್ಠ ದರ: 72421
ಕೆಂಪುಗೋಟು: ಕನಿಷ್ಠ ದರ: 12699 ಗರಿಷ್ಠ ದರ: 36399
ಕೋಕ: ಕನಿಷ್ಠ ದರ: 12009 ಗರಿಷ್ಠ ದರ: 26929
ತಟ್ಟಿಬೆಟ್ಟೆ: ಕನಿಷ್ಠ ದರ: 38506 ಗರಿಷ್ಠ ದರ: 50499
ರಾಶಿ: ಕನಿಷ್ಠ ದರ: 50601 ಗರಿಷ್ಠ ದರ: 61009
ಹೊಸ ಚಾಲಿ: ಕನಿಷ್ಠ ದರ: 38101 ಗರಿಷ್ಠ ದರ: 38101
ಹಳೆ ಚಾಲಿ: ಕನಿಷ್ಠ ದರ: 38029 ಗರಿಷ್ಠ ದರ: 48066
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,
