ಕೋಟೆ, ದೊಡ್ಡಪೇಟೆ, ಜಯನಗರ , ಸಾಗರ ಗ್ರಾಮಾಂತರಕ್ಕೆ ಹೊಸ ಇನ್​ಸ್ಪೆಕ್ಟರ್​! ಡಿವೈಎಸ್​ಪಿ ವರ್ಗಾವಣೆ!

KARNATAKA NEWS / ONLINE / Malenadu today/ Nov 18, 2023 SHIVAMOGGA NEWS Shivamogga | Malnenadutoday.com |   ರಾಜ್ಯಸರ್ಕಾರ 41 DYSP ಹಾಗೂ 71 PI ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಪೈಕಿ ಹಿಂದಿನ ವರ್ಗಾವಣೆಯಲ್ಲಿ ಆದ ಬದಲಾವಣೆಯಲ್ಲಿಯು, ಕೆಲವು ಚೆಂಜಸ್​ಗಳು ಆಗಿದ್ದು, ಸದ್ಯ ಸರ್ಕಾರದ ಆದೇಶದಲ್ಲಿ ಶಿವಮೊಗ್ಗದ ಮುಖ್ಯವಾಗಿ ನಾಲ್ಕು ಬದಲಾವಣೆಗಳು ಆಗಿವೆ  ನಾಲ್ವರು ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆ ರವಿ ಸಂಗನಗೌಡ ಪಾಟೀಲ್‌  ರವರನ್ನು ಸಿಐಡಿಯಿಂದ ಶಿವಮೊಗ್ಗ … Read more