ಆನೆ ದಿನಚಾರಣೆಗೂ ವಾರದ ಮೊದಲು ನಡೆದಿದ್ದ ಬೆಂಗಳೂರು ಗಣೇಶನ ಗಲಾಟೆ! ಆನೆ ಸೊಂಡಿಲಿಗೆ ಸಿಕ್ಕ ಇಬ್ಬರು ಬದುಕಿ ಬಂದಿದ್ದು ಹೇಗೆ ಗೊತ್ತಾ!? JP ಬರೆಯುತ್ತಾರೆ
KARNATAKA NEWS/ ONLINE / Malenadu today/ Aug 13, 2023 SHIVAMOGGA NEWS ಎಕ್ಸ್ಕ್ಲ್ಯೂಸಿವ್ ವರದಿ: ಜೆಪಿ ಶಿವಮೊಗ್ಗ ಸಕ್ರೆಬೈಲ್ ಆನೆ ಬಿಡಾರ ದಲ್ಲಿರುವ ಆನೆಗಳನ್ನು ನೋಡಿ, ಎಷ್ಟು ಪಾಪ ಅಲ್ಲಾ ಅಂತಾ ಮುಟ್ಟಿ ಮಾತನಾಡಿಸಿರುವ ಪ್ರವಾಸಿಗರಿಗೆ ಗಲಾಟೆ ಗಣೇಶನ ಬಗ್ಗೆ ಅಷ್ಟಾಗಿ ಗೊತ್ತಿರಲಿಕ್ಕಿಲ್ಲ. ಅದರಲ್ಲಿಯು ಇವತ್ತಿಗೆ ಸರಿಸುಮಾರು ವಾರದ ಹಿಂದೆ ಸಕ್ರೆಬೈಲ್ ಆನೆ ಬಿಡಾರ ಸಮೀಪದ ಕಾಡಿನಲ್ಲಿ ಬೀಡುಬಿಟ್ಟಿರುವ ಗಣೇಶ ಇಬ್ಬರನ್ನು ಸಾಯಿಸುವ ಪ್ರಯತ್ನ ಮಾಡಿದ್ದ ಎಂಬ ವಿಚಾರ ಹೊರಜಗತ್ತಿಗೆ ತಿಳಿದಿಲ್ಲ. ಅದನ್ನೆ ಹೇಳುವ … Read more